Bible Quiz in Kannada Topic wise: 95 || ಕನ್ನಡ ಬೈಬಲ್ ಕ್ವಿಜ್ (ಸ್ನೇಹಿತರು )

1. ಹಳೆಯ ಒಡಂಬಡಿಕೆಯಲ್ಲಿ ಪ್ರಸಿದ್ಧರಾದ ಇಬ್ಬರು ಸ್ನೇಹಿತರು ಯಾರು?
A. ದಾವೀದನು, ಯೋನಾತಾನನು
B. ಸಾಮುವೇಲನು, ಸೌಲನು
C. ಎಲೀಯನು, ಎಲೀಷನು
D. ದಾನಿಯೇಲನು, ಹನನ್ಯನು
2. ಪಾಪಿಗಳ ಮಿತ್ರನು ಯಾರು?
A. ಯೋಹಾನ
B. ಯಾಕೋಬ
C. ಯೇಸು
D. ಯೋನ
3. ಯೇಸುವಿನ ಸ್ನೇಹಿರರು ಯಾರು?
A. ಯೇಸುವನ್ನು ಹಿಂಬಾಲಿಸುವವರು
B. ಯೇಸುವನ್ನು ಪ್ರೀತಿಸಿವವರು
C. ಯೇಸುವನ್ನು ಪ್ರಶ್ನಿಸುವವರು
D. ಯೇಸುವನ್ನು ಕೊಂದವರು
4. ನಿಜವಾದ ಮಿತ್ರತ್ವದ ಉದಾಹರಣೆ ಕೊಡಿರಿ
A. ಪೌಲನು, ತಿಮೋಥಿಯನು
B. ಪೌಲನು, ತೀತನು
C. ಪೌಲನು, ಸೀಲನು
D. ಪೌಲನು, ಬಾರ್ನಬನು
5. ಸದಾಕಾಲ ಜೊತೆಯಲ್ಲಿದ್ದ ಮಿತ್ರರ ಹೆಸರನ್ನು ಹೇಳಿರಿ.
A. ದಾವೀದನು, ಯೋನಾತಾನನು
B. ಸಾಮುವೇಲನು, ಸೌಲನು
C. ಎಲೀಯನು, ಎಲೀಷನು
D. ದಾನಿಯೇಲನು, ಹನನ್ಯನು
6. ದೈವಿಕ ಮಿತ್ರತ್ವದ ಉದಾಹರಣೆ ಕೊಡಿರಿ.
A. ಹನೋಕನು ದೇವರೊಂದಿಗೆ
B. ಮಾರ್ಥ, ಮರಿಯಳು ಮತ್ತು ಲಾಜರನು ಯೇಸುವಿನೊಂದಿಗೆ
C. ಎಲೀಯನು ದೇವರೊಂದಿಗೆ
D. ಅಬ್ರಹಾಮನು ದೇವರೊಂದಿಗೆ
7. “ದೇವರ ಸ್ನೇಹಿತನು” ಎಂಬ ಹೆಸರು ಯಾರಿಗೆ ಕೊಡಲ್ಪಟ್ಟಿದೆ?
A. ಅಬ್ರಹಾಮನು
B. ಹನೋಕನು
C. ಮೋಶೆ
D. ಎಲೀಯನ
8. ನಿಜವಾದ ಮಿತ್ರತ್ವದ ಸತ್ವಪರೀಕ್ಷೆ ಯಾವದು?
A. ತನ್ನ ಆಸ್ತಿಯನ್ನು ಸ್ನೇಹಿತರಿಗಾಗಿ ಕೊಡುವನು
B. ತನ್ನ ಕೆಲಸವನ್ನು ಸ್ನೇಹಿತರಿಗಾಗಿ ಕೊಡುವನು
C. ತನ್ನ ಪ್ರಾಣವನ್ನು ಸ್ನೇಹಿತರಿಗಾಗಿ ಕೊಡುವನು
D. ತನ್ನ ಹಣವನ್ನು ಸ್ನೇಹಿತರಿಗಾಗಿ ಕೊಡುವನು
9. ತನ್ನ ಮಿತ್ರರಿಗಾಗಿ ಯಾರು ಪ್ರಾರ್ಥಿಸಿದರು?
A. ಯೋನನು
B. ಯೋಬನು
C. ಯೋಹಾನನು
D. ಯೆರೇಮಿಯನು
10. ಯಾರೊಂದಿಗೆ ಸ್ನೇಹ ಮಾಡಬಾರದು?
A. ಸ್ವಾರ್ಥದಿಂದ ಕೂಡಿದ ಸ್ನೇಹ
B. ದುರಾಶೆಯಿಂದ ಕೂಡಿದ ಸ್ನೇಹ
C. ಪರಲೋಕ ಸ್ನೇಹ
D. ಇಹಲೋಕ ಸ್ನೇಹ
Result: