Bible Quiz in Kannada Topic wise: 26 || ಕನ್ನಡ ಬೈಬಲ್ ಕ್ವಿಜ್ (ತಪ್ಪಿಸಿಕೊಂಡವರು)

1➤ ಇಸ್ರಾಯೇಲ್ಯರ ಸೈನ್ಯದಿಂದ ತಪ್ಪಿಸಿಕೊಂಡು ಕುದುರೆಯನ್ನೇರಿ ಆರಾಮ್ಯರ ಅರಸನು ಓಡಿ ಹೋಗಿ ತಪ್ಪಿಸಿಕೊಂಡನು, ಆ ಅರಸನು ಯಾರು?

1 point

2➤ ರಾತ್ರಿಯಲ್ಲಿ ಅವನನ್ನು ಕರೆದುಕೊಂಡು ಹೋಗಿ ಒಂದು ಹೆಡಿಗೆಯಲ್ಲಿ ಕೂಡ್ರಿಸಿ ಗೋಡೆಯೊಳಗಿಂದ ಇಳಿಸಿದರು, ಅವರು ಯಾರನ್ನು ಇಳಿಸಿದರು?

1 point

3➤ ತನು ಜೀವಿಸುತ್ತಿದ್ದ ಪಟ್ಟಣವು ಬೆಂಕಿಗಂಧಕಗಳಿಂದ ಸುಟ್ಟು ನಾಶವಾಗುತ್ತದೆಂದು ತಿಳಿದಾಗ ಒಂದು ಬೆಟ್ಟದ ಸೀಮೆಯಲ್ಲಿ ಜೀವಿಸದ ವ್ಯಕ್ತಿಯ ಹೆಸರೇನು?

1 point

4➤ ತನ್ನ ಹೆಂಡತಿಯ ಸಹಾಯದಿಂದ ಕಿಟಕಿಯಿಂದ ಇಳಿದು ತನ್ನನ್ನು ಕೊಲ್ಲಬೇಕೆಂದಿದ್ದ ಮಾವನಿಂದ ತಪ್ಪಿಸಿಕೊಂಡ ವ್ಯಕ್ತಿಯ ಹೆಸರೇನು?

1 point

5➤ ದೇವದೂತನು ಎಚ್ಚರಿಕೆ ಕೊಟ್ಟಿದ್ದರಿಂದ ತನ್ನ ಹೆಂಡತಿ ಮತ್ತು ಮಗುವಿನೊಡನೆ ಐಗುಪ್ತ ದೇಶಕ್ಕೆ ಹೋಗಿ ತಪ್ಪಿಸಿಕೊಂಡ ವ್ಯಕ್ತಿ ಯಾರು?

1 point

6➤ ಯೇಹೂದ್ಯರು ಆತನನ್ನು ಕಲ್ಲೆಸೆದು ಕೊಲ್ಲಬೇಕೆಂದು ಬಂದಾಗ ಆತನು ತಪ್ಪಿಸಿಕೊಂಡು ಹೋದನು, ಆತನಾರು?

1 point

7➤ ಬಹಳ ಕ್ರೂರಿಯಾದ ರಾಣಿಯಿಂದ ತಪ್ಪಿಸಿಕೊಳ್ಳಲು ಬೇರ್ಷೆಬಕ್ಕೆ ಹೋದ ಪ್ರವಾದಿಯ ಹೆಸರೇನು?

1 point

8➤ ತಾನು ಮೋಸ ಮಾಡಿ ಆಶೀರ್ವಾದ ಪಡೆದುಕೊಂಡದ್ದರಿಂದ ಅವನ ಅಣ್ಣನು ಸಿಟ್ಟಿಗೆದ್ದು ಅವನನ್ನು ಕೊಲ್ಲಬೇಕೆಂದಿದ್ದನು, ಆಗ ಅವನು ತಪ್ಪಿಸಿಕೊಂಡು ತನ್ನ ಮಾವನ ಮನೆಗೆ ಹೋದನು, ಈತನು ಯಾರು?

1 point

9➤ ಹಜಾಯೇಲನ ಕತ್ತಿಗೆ ತಪ್ಪಿಸಿಕೊಂಡವರನ್ನು ಯಾರು ಕೊಲ್ಲುವರು?

1 point

10➤ ಯಾವ ಆಪತ್ತಿನಿಂದ ತಪ್ಪಿಸಿಕೊಳ್ಳಲು ನೋಹನು ಮತ್ತು ಅವನ ಕುಟುಂಬದವರು ನಾವೆಯನ್ನು ಹತ್ತಿದರು?

1 point

You Got