Bible Quiz Questions and Answers in Kannada (MCQ) | General Kannada Bible Quiz:18

1➤ ದೇವರು ಯಾರಿಗೆ ಕಾಮನಬಿಲ್ಲನ್ನು ತನ್ನ ಒಡಂಬಡಿಕೆಯ ಗುರುತಾಗಿ ನೀಡಿದನು?

1 point

2➤ ಪ್ರಥಮ ಸಂತಾನವು ಏನನ್ನು ಹೊಂದುವುದು ?

1 point

3➤ “ಆಗ ನಾನು ________ಯನ್ನು ಜನಾಂಗಗಳಿಗೆ ತಿರುಗಿ ಕೊಡುವೆನು. ಅವರೆಲ್ಲರು ಕರ್ತನ ಹೆಸರಿನಲ್ಲಿ ಮೊರೆಯಿಟ್ಟು ಏಕ ಮನಸ್ಸಿನಿಂದ ಆತನಿಗೆ ಸೇವೆ ಮಾಡುವರು”

1 point

4➤ “ಬುದ್ಧಿಹೀನನು ಮೌನವಾಗಿದ್ದರೆ ________ ಎಣಿಸಲ್ಪಡುವನು, ತನ್ನ ತುಟಿಗಳನ್ನು ಬಿಗಿಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು”

1 point

5➤ ಯೋಬನ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ ?

1 point

6➤ ಗೋಲ್ಯಾತನನ್ನು ಕೊಂದ ನಂತರ ದಾವೀದನು ಏನು ಮಾಡಿದನು?

1 point

7➤ ಯಾವನೂ ತನ್ನ ಅಧರ್ಮದ ವಿಷಯವಾಗಿ ಪಶ್ಚಾತಾಪ ಪಟ್ಟು ಆಹಾ _________ ಎಂದುಕೊಳ್ಳುತ್ತಿರಲಿಲ್ಲ?

1 point

8➤ ದೇವದೂತರು ಯೇಸುವಿನ ಜನನ ತಿಳಿಸಲು ಕುರುಬರ ಬಳಿ ಬಂದಾಗ, ಅವರು ಯಾರಿಗೆ ಶುಭಸಮಾಚಾರವನ್ನು ತಂದರು?

1 point

9➤ “ಅತಿ ಸಾಹಸಿಯಾದ ಬೇಟೆಗಾರ” ಎಂದು ಯಾರನ್ನು ಕರೆಯಲಾಗಿದೆ ?

1 point

10➤ ಗೋಲಿಯಾತನು ಎಷ್ಟು ಉದ್ದ ಇದ್ದನು ?

1 point

You Got