Bible Quiz Questions and Answers in Kannada (MCQ) | General Kannada Bible Quiz:30

1➤ ಯೇಸುವಿನ ಶಿಷ್ಯನಾದ ಫಿಲಿಪ್ಪನು ಯಾವ ಊರಿನವನು?

1 point

2➤ ಸಮುವೇಲನು ಯಾರನ್ನು ಅಭಿಷೇಕಿಸಿದನು?

1 point

3➤ ಕೈಸರದ ಯಾವ ರಾಜ್ಯಪಾಲನು ಪೌಲನನ್ನು ಸೆರೆಮನೆಯಲ್ಲಿ ಹಾಕಿದನು? ಆತನಿಗೆ ದ್ರುಸಿಲ್ಲಾ ಎಂಬ ಯೆಹೂದ್ಯಳಾದ ಹೆಂಡತಿಯಿದ್ದಳು.

1 point

4➤ ಇಸ್ರಾಯೇಲ್ಯರು ಯಾವ ಪಟ್ಟಣವನ್ನು ರಾಜಧಾನಿಯಾಗಿ ಮಾಡಿಕೊಂಡರು?

1 point

5➤ ಮೋಶೆಯ ಹೆಂಡತಿಯು

1 point

6➤ ಕ್ರೈಸ್ತರು ಎಂದು ಮೊದಲು ಜನರನ್ನು ಯಾವ ಪಟ್ಟಣದಲ್ಲಿ ಕರೆದರು?

1 point

7➤ ದಾವೀದನು ಗೊಲ್ಯಾತನನು ಕೊಂದ ವೇಳೆಯಲ್ಲಿ ಇಸ್ರಾಯೇಲ್ಯರನ್ನು ಆಳುತ್ತಿದ್ದ ಅರಸನು ಯಾರು?

1 point

8➤ ಇಸ್ರಾಯೇಲ್ಯರು ಇನ್ನು ಮುಂದೆ ತಮ್ಮ ನೆಲವು ಹಾಳಾಗದೆ, ಶಾಂತಿಯಿಂದ ವಾಸಿಸುವ ಕಾಲವು ಬರುತ್ತದೆಯೇ?

1 point

9➤ ಮುಳ್ಳು ಗೋಲನ್ನು ಒದೆಯುವುದು ನಿನಗೆ ಕಷ್ಟ ಎಂದು ಪೌಲನಿಗೆ ಯಾವ ಭಾಷೆಯ ವಾಣಿ ಕೇಳಿಸಿತು?

1 point

10➤ 1 ಪೇತ್ರ 3:4ರ ಪ್ರಕಾರ, ದೇವರ ದೃಷ್ಟಿಯಲ್ಲಿ ಅತೀ ಬೆಲೆಯುಳ್ಳದ್ದು ಯಾವುದು?

1 point

You Got