Bible Quiz in Kannada Topic wise: 75 || ಕನ್ನಡ ಬೈಬಲ್ ಕ್ವಿಜ್ (ಯೇಸುವಿನ ಬಗ್ಗೆ ಪ್ರಶ್ನೆಗಳು)

1. ಪಾರಿವಾಳದಂತೆ ನಿಷ್ಕಪಟವಾಗಿಯು, ಸರ್ಪದಂತೆ ಜಾಣರಾಗಿಯೂ ಇರಬೇಕೆಂದು ಹೇಳಿದವರಾರು?
A. ಯೂದ
B. ಯೋನ
C. ಯೇಸು
D. ಯೋಬ
2. ಸಮುದ್ರದ ತೀರದಲ್ಲಿ ಬೆಳಗಿನ ಊಟಕ್ಕೆ ಯಾರು ಮೀನನ್ನು ಸಿದ್ಧಪಡಿಸಿದರು?
A. ಕೊರ್ನೇಲ್ಯನು
B. ಪೌಲನು
C. ದಾವೀದನು
D. ಯೇಸುವಿನ ಶಿಷ್ಯರು
3. ಸೈತಾನನು ದೇವರ ವಾಕ್ಯವನ್ನು ಹೇಳಿದ ಒಂದು ಉದಾಹರಣೆಯನ್ನು ಕೊಡಿರಿ.
A. ಕೊಯ್ಯುವುದಕ್ಕೆ
B. ಬಿತ್ತುವುದಕ್ಕೆ
C. ಶೋಧಿಸಲ್ಪಡುವುದಕ್ಕೆ
D. ಎತ್ತಲ್ಪಡುವುದಕ್ಕೆ
4. ಯೇಸುವನ್ನು ಯಾರ ಸಮಾಧಿಯಲ್ಲಿ ಹೂಣಿಟ್ಟರು?
A. ಫಿಲಾತನು
B. ಅರಿಮಥಾಯದ ಯೋಸೇಫ
C. ನಿಕೋದೋಮನು
D. ನತಾಯೇಲನು
5. ಯೇಸುವನ್ನು ಸತ್ತುಹೋದ ಸ್ನಾನಿಕನಾದ ಯೋಹಾನನೆಂದು ಯಾರು ಅಂದುಕೊಂಡರು?
A. ಹೆರೋದನು
B. ಗೋಲ್ಯತನು
C. ಫಿಲಾತನು
D. ಬಾರ್ನಬ
6. ಯೇಸು ತನ್ನ ಮೊದಲನೆಯ ಅದ್ಭುತ ಕಾರ್ಯವನ್ನು ಎಲ್ಲಿ ಮಾಡಿದನು?
A. ಯೂದಾಯ
B. ಕೆಪೆರ್ನೌಮೆ
C. ಗಲಿಲಾಯ
D. ಕಾನಾ
7. ಯೇಸು ಯಾರ ವಿಷಯದಲ್ಲಿ “ಇಗೋ ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ” ಈ ಮಾತನ್ನು ಹೇಳಿದನು?
A. ನಾತಾನನು
B. ನಿಕೋದೋಮ
C. ನತಾನಿಯೇಲ್
D. ನಿಬ್ರೋನನು
8. “ನನಗೆ ಕುಡಿಯಲು ನೀರನ್ನು ಕೊಡು” ಎಂದು ಯೇಸು ಯಾರನ್ನು ಕೇಳಿದನು
A. ಸಮಾರ್ಯದ ಸ್ರ್ತೀ
B. ಫರಿಸಾಯದ ಸ್ರ್ತೀ
C. ಗ್ರೀಕ್ ಸ್ರ್ತೀ
D. ಯೆಹೂದ್ಯದ ಸ್ರ್ತೀ
9. ಪುನರುತ್ಥಾನವಾದ ಮೇಲೆ ಯೇಸು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು?
A. 70 ದಿನಗಳವರೆಗೆ
B. 40 ದಿನಗಳವರೆಗೆ
C. 45 ದಿನಗಳವರೆಗೆ
D. 75 ದಿನಗಳವರೆಗೆ
10. ಯೇಸುವಿನ ಕಡೆ ಆಜ್ಞೆಯನ್ನು ಏನೆಂದು ಕರೆಯುತ್ತಾರೆ?
A. ಮಹಾಪೋಷಣೆ
B. ಮಹಾಪ್ರೇಷಣೆ
C. ಮಹಾರ್ಪಣೆ
D. ಮಹಾಪ್ರೇರೇಪಣೆ
Result: