Bible Quiz in Kannada Topic wise: 06 || ಕನ್ನಡ ಬೈಬಲ್ ಕ್ವಿಜ್ (ಆದಿಕಾಂಡ (ಅಧ್ಯಾಯಗಳು 1-11))

1➤ ದೇವರು ಎಷ್ಟು ದಿನಗಳಲ್ಲಿ ಭೂಮ್ಯಾಕಾಶಗಳನ್ನು ಉಂಟು ಮಾಡಿದನು?

1 point

2➤ ಪಾಪದ ಉತ್ಪತ್ತಿ ಎಲ್ಲಿ ಆಯಿತು?

1 point

3➤ ಮೊದಲನೆಯ ಕೊಲೆಯನ್ನು ಯಾರು ಮಾಡಿದರು?

1 point

4➤ ನೋಹನ ಮಕ್ಕಳ ಹೆಸರೇನು?

1 point

5➤ ನೋಹನು ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ದೇವರು ಹೇಳಿದ ಉಪಾಯವೇನು?

1 point

6➤ ಮುಗಿಲು ಬಿಲ್ಲು ಏನನ್ನು ಸೂಚಿಸುತ್ತದೆ?

1 point

7➤ ದೇವರ ಆಶೀರ್ವಾದವನ್ನು ಹೊಂದಿ ಅಬ್ರಹಾಮನು ತನ್ನ ಸ್ವದೇಶದಿಂದ ಯಾವ ದೇಶಕ್ಕೆ ಹೊರಟನು?

1 point

8➤ ತನ್ನ ಮುಪ್ಪಿನ ಕಾಲದಲ್ಲಿ ಹುಟ್ಟಿದ ಮಗನಿಗೆ ಅಬ್ರಹಮನು ಯಾವ ಹೆಸರನ್ನು ಕೊಟ್ಟನು?

1 point

9➤ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಯಾಕೆ ಮಾರಿಬಿಟ್ಟನು?

1 point

10➤ ಯಾಕೋಬನು ರಾಹೇಲಳಿಗಾಗಿ ಎಷ್ಟು ವರ್ಷಗಳು ಲಾಬಾನನ ಸೇವೆ ಮಾಡಿದನು?

1 point

11➤ ಯೋಸೇಫನ ಅಣ್ಣಂದಿರು ಯಾಕೆ ದ್ವೇಷಿಸಿದರು?

1 point

12➤ ಯೋಸೇಫನು ಐಗುಪ್ತ ದೇಶದ ಮಂತ್ರಿ ಹೇಗಾದನು?

1 point

13➤ ಯೋಸೇಫನ ಅಣ್ಣಂದಿರು ಐಗುಪ್ತ ದೇಶಕ್ಕೆ ಯಾಕೆ ಬಂದರು?

1 point

14➤ ಯೋಸೇಫನು ತನ್ನ ತಂದೆ ಮತ್ತು ಅವನೊಡನೆ ಬಂದವನ್ನೆಲ್ಲ ಯಾವ ಸ್ಥಳದಲ್ಲಿಟ್ಟನು?

1 point

15➤ ಯೋಸೇಫನ ಮಕ್ಕಳ ಹೆಸರೇನು?

1 point

You Got