Bible Quiz Questions and Answers in Kannada (MCQ) | General Kannada Bible Quiz:42

1➤ ಮನುಷ್ಯನು ಯಾವುದರಕ್ಕಿಂತ ಸ್ವಲ್ಫವೇ ಕಡಿಮೆಯಾಗಿ ಮಾಡಲ್ಪಟ್ಟಿದ್ದಾನೆ?

1 point

2➤ ಪೌಲನು ಅಪಾಯದಿಂದ ತಪ್ಪಿಸಿಕೊಂಡು ಯಾವ ದ್ವೀಪಕ್ಕೆ ಸೇರಿದನು?

1 point

3➤ ಇಸ್ರಾಯೇಲ್ ಜನಾಂಗವನ್ನು ದೇವರು ಹೀಗೆ ಪರಿಗಣಿಸಿದ್ದಾನೆ:

1 point

4➤ ಮೊಟ್ಟ ಮೊದಲು ಯೇಸು ನನ್ನನ್ನು ಹಿಂಬಾಲಿಸಿ ಎಂದು ಕರೆದ ಶಿಷ್ಯರುಗಳ ಹೆಸರೇನು?

1 point

5➤ ನಾಮಾನನಿಂದ ಪಡೆದ ಹಣದ ಬಗ್ಗೆ ಎಲೀಷನಿಗೆ ಸುಳ್ಳನ್ನು ಹೇಳಿದಾಗ, ಗೆಹಜಿಗೆ ಏನಾಯ್ತು?

1 point

6➤ 5 ರೊಟ್ಟಿ 2 ಮೀನಿನಿಂದ ಎಷ್ಟು ಸಾವಿರ ಜನರು ಊಟ ಮಾಡಿ ತೃಪ್ತರಾದರು?

1 point

7➤ ಯೇಸುವಿನ ನಿಜವಾದ ಅನುನಾಯಿಗಳು ಸೈತಾನನ ತಂತ್ರಗಳನ್ನು ಅರಿಯಬಲ್ಲರೇ?

1 point

8➤ ಪೌಲನು ಯಾವ ಗೋತ್ರದವನು?

1 point

9➤ ಯಾರ ಮಗನ ಹೆಸರಿನ ಅರ್ಥ “ಕರ್ತನು ನನ್ನ ತಂದೆ” ಎಂದಾಗಿತ್ತು?

1 point

10➤ ಯೇಸುವನ್ನು ಹಿಂಬಾಲಿಸುವದಕ್ಕಿಂತ ಮುಂಚೆ ಸೀಮೋನ್ ಪೇತ್ರನು ಏನಾಗಿದ್ದನು?

1 point

You Got