Bible Quiz Questions and Answers in Kannada (MCQ) | General Kannada Bible Quiz:92

1➤ ಯೇಸು ಮತ್ತು ಆತನ ಶಿಷ್ಯರು ಹಸಿದಾಗ ಅವರು ಏನು ತಿಂದರು?

1 point

2➤ ಅರಸನಾದ ದಾವೀದನು ಮತ್ತು ಆತನ ಮನುಷ್ಯರು ಏನನನ್ನು ತಿಂದರೆಂದು ಯೇಸು ಹೇಳಿದನು?

1 point

3➤ ಕೈ ಬತ್ತಿಹೋದ ಮನುಷ್ಯನನ್ನು ಯೇಸು ನೋಡಿದನು?

1 point

4➤ ಕೈ ಬತ್ತಿಹೋದ ಮನುಷ್ಯನಿಗೆ ಯೇಸು ಏನು ಹೇಳಿದನು?

1 point

5➤ ಜನರು ಗುಂಪು ಯೇಸುವನ್ನು ಹಿಂಬಾಲಿಸಿತು, ಆತನು ಅವರಿಗೆ ಇದನ್ನು ಮಾಡಿದನು8.

1 point

6➤ ಇದು ನಿಲ್ಲುವುದಿಲ್ಲ

1 point

7➤ ಯಾವುದು ಕ್ಷಮಿಸಲ್ಪಡುವುದಿಲ್ಲ ಎಂದು ಯೇಸು ಹೇಳಿದನು?

1 point

8➤ ಯಾವುದರಿಂದ ಮರವು ಗೊತ್ತಾಗುತ್ತದೆ ಎಂದು ಯೇಸು ಹೇಳಿದನು?

1 point

9➤ ನಿನವೆಯ ಜನರು ಏನು ಮಾಡಿದರೆಂದು ಯೇಸು ಹೇಳಿದನು?

1 point

10➤ ಯೇಸು ಯಾರನ್ನು ತನ್ನ ತಾಯಿ ಹಾಗು ಸಹೋದರರು ಎಂದು ಹೇಳಿದನು?

1 point

You Got