Bible Quiz Questions and Answers in Kannada (MCQ) | General Kannada Bible Quiz:84

1➤ ಯೇಸುವನ್ನು ಆತ್ಮನು ಎಲ್ಲಿಗೆ ಒಯ್ದನು?

1 point

2➤ ಯೇಸು ಎಷ್ಟು ದಿನಗಳ ಕಾಲ ಉಪವಾಸವಿದ್ದನು?

1 point

3➤ ಸೈತಾನನು ಯೇಸುವಿಗೆ ಈ ಕಲ್ಲುಗಳು ___ಆಗುವಂತೆ ಅಪ್ಪಣೆ ಕೊಡು ಎಂದನು.

1 point

4➤ ಯೇಸು ಸೈತಾನನಿಗೆ ಉತ್ತರಕೊಟ್ಟು ಹೇಳಿದನು:

1 point

5➤ ಸೈತಾನನು ಯೇಸುವಿಗೆ ಪ್ರಪಂಚದ ಎಲ್ಲಾ ರಾಜ್ಯಗಳನ್ನು ಕೊಡುತ್ತೇನೆಂದು ಹೇಳಿದನು, ಆದರೆ

1 point

6➤ ಯೇಸು ಯಾವುದೇ ಶೋಧನೆಗಳಲ್ಲಿ ಸೋಲದೇ ಇದ್ದಾಗ ಸೈತಾನನು ಆತನನ್ನು ಬಿಟ್ಟುಬಿಟ್ಟನು, ಮತ್ತು ...

1 point

7➤ ಯೇಸು ಉಪದೇಶಿಸಲು ಪ್ರಾರಂಭಿಸಿ ಹೇಳಿದನು...

1 point

8➤ ಯೇಸು ಆಂದ್ರೇಯ ಮತ್ತು ಪೇತ್ರನಿಗೆ ಹೇಳಿದನು: ನನ್ನನ್ನು ಹಿಂಬಾಲಿಸಿ, ನಾನು.....

1 point

9➤ ಜೆಬೆದಾಯನ ಈ ಇಬ್ಬರು ಮಕ್ಕಳನ್ನು ಯೇಸು ಕರೆದನು

1 point

10➤ ಸೈತಾನನು ಯೇಸುವಿಗೆ ಈ ಕಲ್ಲುಗಳು ___ಆಗುವಂತೆ ಅಪ್ಪಣೆ ಕೊಡು ಎಂದನು.

1 point

You Got