Bible Quiz Questions and Answers in Kannada (MCQ) | General Kannada Bible Quiz:43

1➤ ಕಡೇ ದಿವಸಗಳಲ್ಲಿ, ಎಲ್ಲಾ ಜನಾಂಗಗಳವರು ಕರ್ತನಿಗಾಗಿ ಎಲ್ಲಿ ನೋಡುವರು?

1 point

2➤ ಮತ್ತಾಯನ ಸುವಾರ್ತೆಯಲ್ಲಿ ಯೇಸು ಮೊಟ್ಟಮೊದಲ ಪ್ರಸಂಗ ಎಲ್ಲಿ ಪ್ರಾರಂಭಿಸಿದನು?

1 point

3➤ ಪೌಲನು ಸೆರೆಯಲ್ಲಿದ್ದಾಗ, ಅವನನ್ನು ಚಕ್ರವರ್ತಿಯ ಸನ್ನಿಧಿಗೆ ಒಪ್ಪಿಸಿದ ಕೈಸರದ ನೂತನ ದೇಶಾಧಿಪತಿ ಯಾರು?

1 point

4➤ ಯೋಹಾನನು ಸೆರೆಗೆ ಬಿದ್ದನೆಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಯಾವ ಸೀಮೆಗೆ ಹೊರಟು ಹೋದನು?

1 point

5➤ ಮನುಷ್ಯ ಕುಮಾರನು ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ, ಸೇವೆ ಮಾಡುವುದಕ್ಕೆ ಬಂದನು, ಮತ್ತು ತನ್ನ ಪ್ರಾಣವನ್ನು ಏನು ಮಾಡುವುದಕ್ಕೆ ಬಂದನು?

1 point

6➤ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಪಡೆದುಕೊಂಡ ವ್ಯಕ್ತಿಯ ಹೆಸರೇನು?

1 point

7➤ ಅಬ್ರಹಾಮನಿಗೆ ಒಬ್ಬ ಮಗನನ್ನು ವಾಗ್ದಾನ ಮಾಡುವಾಗ ಮೂವರು ದೂತರು ಅಬ್ರಹಾಮನನ್ನು ಎಲ್ಲಿ ಸಂದಿಸಿದರು?

1 point

8➤ ಪೇತ್ರನು ಹೊರಗೆ ಯಾವ ಸ್ಥಳದಲ್ಲಿ ಕೂತಿದ್ದನು?

1 point

9➤ ಯೇಸು ಯಾರನ್ನು “ಭೂಮಿಗೆ ಉಪ್ಪಾಗಿದ್ದೀರಿ” ಎಂದು ಹೇಳಿದನು?

1 point

10➤ ಎಲ್ಲಾ ಮಹಾಯಾಜಕರು ಜನರ ಹಿರಿಯರು ಯೇಸುವನ್ನು ಕೊಲ್ಲಿಸಬೇಕಂದು ಯಾರ ಕೈಗೆ ಒಪ್ಪಿಸಿದರು?

1 point

You Got