Bible Quiz Questions and Answers in Kannada (MCQ) | General Kannada Bible Quiz:33

1➤ ಯೇಸು ಶಿಷ್ಯರಿಗೆ ಆಚೆ ದಡಕ್ಕೆ ಹೋಗೋಣ ಎಂದಾಗ ಎಷ್ಟು ಸಮಯವಾಗಿತ್ತು?

1 point

2➤ ರೋಮಾ 3:7 ರ ಪ್ರಕಾರ, ಪೌಲನ ಬೋಧನೆಯು ಬೇರೆಯವರಿಂದ ಏನೆಂದು ಪರಿಗಣಿಸಲ್ಪಟ್ಟಿತ್ತು?

1 point

3➤ ಯೋಬನಿಗೆ ಎಷ್ಟು ಮಂದಿ ಗಂಡು ಮಕ್ಕಳಿದ್ದರು?

1 point

4➤ ಸತ್ಯವಂತನ ರಾಜ ಮಾರ್ಗವು _______

1 point

5➤ ಫಿಲೋಮೊನನ ಪತ್ರಿಕೆಯನ್ನು ಬರೆದವರ್ಯಾರು?

1 point

6➤ ಅಬ್ರಾಮನ ಹೆಸರನ್ನು ದೇವರು ಅಬ್ರಹಾಮ ಎಂದು ಯಾಕೆ ಬದಲಾಯಿಸಿದನು?

1 point

7➤ ಯೋಬನಿಗೆ ಎಷ್ಟು ಮಂದಿ ಸ್ನೇಹಿತರಿದ್ದರು?

1 point

8➤ ಯಾವ ನದಿಯನ್ನು ಕಂಬಳಿಯಿಂದ ಎಲೀಯ ಮತ್ತು ಎಲೀಷ ಇಬ್ಬರೂ ಹೊಡೆದರು?

1 point

9➤ ಮೋಶೆಯು ಸತ್ತಾಗ ಎಷ್ಟು ವರ್ಷದವನ್ನಾಗಿದ್ದನು?

1 point

10➤ ಜ್ಞಾನೋಕ್ತಿ 14:6 ರ ಪ್ರಕಾರ, ಜ್ಞಾನಕ್ಕಾಗಿ ಯಾರು ಹುಡುಕಾಡಿ ಅದನ್ನು ಕಾಣದೆ ಹೋದರು?

1 point

You Got