Bible Quiz Questions and Answers in Kannada (MCQ) | General Kannada Bible Quiz:7

1➤ ಯೇಸುವು ಗೆತ್ಸೇಮನೆ ತೋಟದಲ್ಲಿ ಪ್ರಾರ್ಥಿಸುವಾಗ ದೊಡ್ಡ ಹನಿಗಳೋಪಾದಿಯಲ್ಲಿ ಏನು ಬಿದ್ದವು ?

1 point

2➤ ಯೇಸುವಿನ ಹಾಗೆ ನೀರಿನ ಮೇಲೆ ನಡೆಯಬೇಕೆಂದು ಇಚ್ಛೆಪಟ್ಟ ಶಿಷ್ಯ ಯಾರು?

1 point

3➤ ಯೆರುಸಲೇಮ್ ಪಟ್ಟಣವನ್ನು ಯೇಸು ಜಯಘೋಷದೊಡನೆ ಪ್ರವೇಶಿಸಿದಾಗ ಆತನು ಯಾವುದನ್ನು ಏರಿ ಬಂದನು?

1 point

4➤ ಮದುಮಗನನ್ನು ಎದುರುಗೊಳ್ಳಲು ಬಂದಂತಹ 10 ಮಂದಿ ಕನ್ನಿಕೆಯರಲ್ಲಿ ಎಷ್ಟು ಜನ ಬುದ್ದಿವಂತರು. ?

1 point

5➤ ಸ್ನಾನಿಕನಾದ ಯೋಹಾನನು ಅಡವಿಯಲ್ಲಿ ಏನನ್ನು ತಿನ್ನುತ್ತಿದ್ದನು ?

1 point

6➤ “ಅಡವಿಯಲ್ಲಿ ಕೂಗುವವನ ಶಬ್ಧವದೆ” ಇದು ಯಾರನ್ನು ಕುರಿತು ಹೇಳಿದ್ದು?

1 point

7➤ “ಸರ್ಪಸಂತಾನವೇ” ಎಂದು ಸ್ನಾನಿಕನಾದ ಯೋಹಾನನು ಯಾರನ್ನು ಕುರಿತು ಹೇಳಿದನು?

1 point

8➤ “ನಜರೇತಿನಿಂದ ಏನಾದರು ಒಳ್ಳೇದು ಬರುವುದೋ” ಎಂದು ಯಾರು ಹೇಳಿದರು?

1 point

9➤ ಗೆತ್ಸೇಮನೆ ತೋಟವು ಯಾವ ಹಳ್ಳದಲ್ಲಿದೆ?

1 point

10➤ ಕುಷ್ಠರೋಗದಿಂದ ವಾಸಿಯಾದವರಲ್ಲಿ ಎಷ್ಟು ಮಂದಿ ಕರ್ತನಿಗೆ ಕೃತಜ್ಞತೆ ಸಲ್ಲಿಸಿದರು?

1 point

You Got