Bible Quiz in Kannada Topic wise: 55 || ಕನ್ನಡ ಬೈಬಲ್ ಕ್ವಿಜ್ (ಫಿಲಿಪ್ಪಿಯವರಿಗೆ ಬರೆದ ಪತ್ರಿಕೆ)

1. ಪೌಲನು ಫಿಲಿಪ್ಪಿಯವರಿಗೆ ಪತ್ರಿಕೆ ಬರೆಯುವಾಗ ಅವನೊಂದಿಗೆ ಯಾರು ಇದ್ದರು?
A. ತಿಮೊಥೆಯನು
B. ತೀತನು
C. ಪೇತ್ರನು
D. ಯೋಹಾನನು
2. ಪೌಲನು ಸುವಾರ್ತೆಯನ್ನು ಪ್ರಚಾರ ಮಾಡಿದ್ದರಿಂದ ಆ ಸಮಯದಲ್ಲಿ ಅವನನ್ನು ಸೆರೆಮನೆಯಲ್ಲಿ ಬಂಧಿಸಿದ್ದರೋ?
A. ಹೌದು
B. ಇಲ್ಲ
C. ಸರಿ
D. ತಪ್ಪು
3. ಪೌಲನನ್ನು ಸ್ವಲ್ಪ ಮಟ್ಟಿಗೆ ತನಗೆ ಸಾಯುವ ಸಮಯ ಬಂದಿದೆ ಎಂದು ತಿಳಿದಿದ್ದನೋ? ಯೇಕೆ?
A. “ನನಗಂತು ಬದುಕುವುದೆಂದರೆ ಲಾಭವೇ, ಸಾಯುವುದು ನಷ್ಟವೇ”
B. “ನನಗಂತು ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಲಾಭವೇ”
C. “ನನಗಂತು ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ನಷ್ಟವೇ”
D. “ನನಗಂತು ಬದುಕುವುದೆಂದರೆ ಕ್ರಿಸ್ತನೇ, ಸಾಯುವುದು ಕ್ರಿಸ್ತನೇ”
4. ಯೇಸು ಕ್ರಿಸ್ತನಿಗೆ ದೀನಭಾವದ ಮನೋಭಾವವಿತ್ತೇ?
A. ಹೌದು
B. ಇಲ್ಲ
C. ಸರಿ
D. ತಪ್ಪು
5. ಪೌಲನು ಕ್ರೈಸ್ತರಿಗೆ ಅಲ್ಲಾ ಕೆಲಸವನ್ನು ಗುಣಗುಟ್ಟದೆಯೂ, ವಿವಾದವಿಲ್ಲದೆಯೂ ಮಾಡಬೇಕೆಂದು. ಹಾಗೆ ಮಾಡುವುದರಿಂದ “ಅವರು ಲೋಕದಲ್ಲಿ ನಕ್ಷತ್ರಗಳಂತೆ ಪ್ರಕಾಶಿಸಬೇಕೆಂದು”ಧೈರ್ಯ ಕೊಡುವವನಾಗಿದ್ದಾನೆಯೇ?
A. ಹೌದು
B. ಇಲ್ಲ
C. ಸರಿ
D. ತಪ್ಪು
6. ತಿಮೋಥೆಯನು ಪೌಲನಿಗೆ ಒಬ್ಬ ಪ್ರಾಮಾಣಿಕ ಮತ್ತು ಯಥಾರ್ಥವಾದ ಸ್ನೇಹಿತನಾಗಿದ್ದನೋ?
A. ಹೌದು
B. ಇಲ್ಲ
C. ಸರಿ
D. ತಪ್ಪು
7. ಪೌಲನು ಯಾವ ಇಸ್ರಾಯೇಲ್ ಕುಲದವನಾಗಿದ್ದನು?
A.ಬೆಂಜಮೀನ್ ಕುಲದವನು
B. ಬೆನ್ಯಾಮಿನ್ ಕುಲದವನು
C. ಸಿಮೆಯೋನ್ ಕುಲದವನು
D. ರೂಬೆನ್ ಕುಲದವನು
8. ಪೌಲನು ಪರಿಸಾಯನಾಗಿದ್ದನೋ?
A. ಹೌದು
B. ಇಲ್ಲ
C. ಸರಿ
D. ತಪ್ಪು
9. ಕ್ರಿಸ್ತನ ವಿರೋಧಿಗಳಿಗೆ ಅಂತ್ಯದಲ್ಲಿ ಏನಾಗುವುದು? (ಫಿಲಿ 3:18-19)
A. ಸಾವೇ ಅವರ ಅಂತ್ಯಾವಸ್ಥೆ
B. ನಾಶನವೇ ಅವರ ಅಂತ್ಯಾವಸ್ಥೆ
C. ಭಯಾನಕ ರೋಗವೇ ಅವರ ಅಂತ್ಯಾವಸ್ಥೆ
D. ದಾರಿದ್ಯ್ರವೇ ಅವರ ಅಂತ್ಯಾವಸ್ಥೆ
10. ಒಂದು ದಿನ ಕ್ರೈಸ್ತರು ರೂಪಾಂತರ ಹೊಂದಿ ದೀನಾವಸ್ಥೆಯುಳ್ಳ ದೇಹವು, ಪ್ರಭಾವವುಳ್ಳ ತನ್ನ ದೇಹದ ಸಾರೂಪ್ಯವಾಗುವಂತೆ ಮಾಡುವನು ಎಂದು ಪೌಲನು ಬರೆದಿದ್ದಾನೋ?
A. ಹೌದು
B. ಇಲ್ಲ
C. ಸರಿ
D. ತಪ್ಪು
Result: