Bible Quiz Questions and Answers in Kannada (MCQ) | General Kannada Bible Quiz:40

1➤ ಯೋಬನು ತನ್ನ ಶೋಧನೆಯ ಅನುಭವವನ್ನು ಹೊಂದಿದ ಮೇಲೆ ಎಷ್ಟು ಮಕ್ಕಳನ್ನು ಪಡೆದನು?

1 point

2➤ ಯಾವ ವ್ಯಕ್ತಿಯನ್ನು ಸಿಂಹದ ಗವಿಗೆ ಹಾಕಿದರು?

1 point

3➤ “ನನ್ನ ಹೆಜ್ಜೆಗಳನ್ನು ನಿನ್ನ _______ ದೃಢಪಡಿಸು, ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡದಿರಲಿ”.

1 point

4➤ ಸಾರಳು ಎಷ್ಟು ವರ್ಷ ಬದುಕಿದಳು?

1 point

5➤ ಯೇಸುಕ್ರಿಸ್ತನು ಯಾವ ಪಟ್ಟಣದಲ್ಲಿ ಒಂದು ಬಾವಿಯ ಬಳಿ _________ ಸ್ತ್ರೀಯ ಸಂಗಡ ಮಾತನಾಡಿದನು?

1 point

6➤ ಆಕಾಶವು ತೆರೆದು ಜೋಳಿಗೆಯಂತಿರುವ ವಸ್ತು ಭೂಮಿಯ ಮೇಲೆ ಇಳಿಯುವುದನ್ನು ಕಂಡವನು ಯಾರು ?

1 point

7➤ ಪ್ರಕಟಣೆ ಪುಸ್ತಕದಲ್ಲಿ ಇಬ್ಬರು ಸಾಕ್ಷಿಗಳು ಎಷ್ಟು ಕಾಲದವರೆಗೂ ಪ್ರವಾದಿಸುವರು?

1 point

8➤ ಆದಾಮ ಹವ್ವರಿಗೆ ಚರ್ಮದ ಅಂಗಿಯನ್ನು ತೋಡಿಸಿದವರ್ಯಾರು?

1 point

9➤ ಯೆಹೂದ್ಯರಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಅರಸ ಯಾರು?

1 point

10➤ ಕತ್ತೆಯು ದೇವದೂತನನ್ನು ನೋಡಿ ಕೆಳಗೆ ಅಣಗಿಕೊಂಡಾಗ ಸಿಟ್ಟಾದ ವ್ಯಕ್ತಿ ಯಾರು?

1 point

You Got