Bible Quiz in Kannada Topic wise: 93 || ಕನ್ನಡ ಬೈಬಲ್ ಕ್ವಿಜ್ (ಸ್ತ್ರೀಯರು)

1. ಎಫೆಸದವರು ಪೂಜಿಸುತ್ತಿದ್ದ ದೇವತೆ ಯಾರು?
A. ಈಜೆಬೇಲಳು
B. ಕೆಟೂರಳು
C. ಅರ್ತೆಮೀದೇವಿ
D. ಈಸ್ಟರ್ ದೇವಿ
2. ಲಿಪ್ಪಿದೋತನ ಹೆಂಡತಿ ಹಾಗೂ ಪ್ರವಾದಿನಿಯಾಗಿದ್ದ ಸ್ತ್ರೀಯು ಯಾರು?
A. ದೀನಳು
B. ದೆಬೋರಳು
C. ಲೇಯಳು
D. ರಾಹೇಳಲು
3. ಬೈಬಲ್ಲಿನಲ್ಲಿರುವ ಪುಸ್ತಕಗಳಲ್ಲಿ ಎರಡು ಪುಸ್ತಕಗಳು ಸ್ತ್ರೀಯರ ಹೆಸರಿನಲ್ಲಿವೆ. ಆ ಪುಸ್ತಕಗಳು ಯಾವವು?
A. ಎಲಿಜಬೇತಳು ಮತ್ತು ಮರಿಯಳು
B. ಹವ್ವಳು ಮತ್ತು ಹನ್ನಳು
C. ನವೋಮಿ ಮತ್ತು ವಷ್ಟಿ
D. ರೂತಳು ಮತ್ತು ಎಸ್ತೇರಳು
4. ಯೆಹೋಶುವನು ಕಳಿಸಿದ ಇಬ್ಬರು ಗೂಢಚಾರರನ್ನು ಅಡಗಿಸಿ ಕಾಪಾಡಿದ ಸ್ತ್ರೀ ಯಾರು?
A. ರಾಹಾಬಳು
B. ರಾಹೇಳಲು
C. ಶೆಬಾಳು
D. ತಾಮಾರಳು
5. ಇಸ್ತ್ರಾಯೇಲ್ಯರ ನಾಯಸ್ಥಾಪಕರಲ್ಲಿ ಪ್ರಥಮ ಸ್ತ್ರೀ ಯಾರು?
A. ದೆಬೋರಳು
B. ಮಿರ್ಯಾಮಳು
C. ದಲೀಲಳು
D. ದೀನಳು
6. ಅರಸನಾದ ಅಹಷ್ವೇರೋಷನ ಮೊದಲನೆಯ ರಾಣಿಯ ಹೆಸರೇನು?
A. ಈಜೆಬೇಲ್ ರಾಣಿ
B. ಜೆಬದ ರಾಣಿ
C. ಎಸ್ತೇರ್ ರಾಣಿ
D. ವಷ್ಟಿ ರಾಣಿ
7. ಅಗ್ರಾಹಮನ ಎರಡನೇ ಹೆಂಡತಿ ಯಾರು?
A. ರಾಹೇಳಲು
B. ಲೇಯಳು
C. ಕೆಟೂರಳು
D. ಪೆನಿನ್ನಳು
8. ಮೋಶೆಯ ಹೆಂಡತಿಯ ಹೆಸರೇನು?
A. ಚಿಪ್ಪೋರಳು
B. ಕೆಟೂರಳು
C. ಮಿರ್ಯಾಮಳು
D. ಬಿಲ್ಹಳು
9. ಯುರೋಪಿನಲ್ಲಿ ಕ್ರಿಸ್ತಳಾದ ಪ್ರಥಮ ಸ್ತ್ರೀ ಯಾರು?
A. ಲಿಯೋಸಳು
B. ಲೇಯಳು
C. ಲೂದ್ಯಳು
D. ಲೇನಳು
10. ಪುನರುತ್ಥಾನನಾನ ಯೇಸುವನ್ನು ಮೊಟ್ಟ ಮೊದಲು ನೋಡಿದವರು ಯಾರು?
A. ಮಾರ್ಥಳು
B. ಮಗ್ದಲದ ಮರಿಯಳು
C. ರೂತಳು
D. ಯೇಸುವಿನ ತಾಯಿಯಾದ ಮರಿಯಳು
Result: