Bible Quiz Questions and Answers in Kannada (MCQ) | General Kannada Bible Quiz:3

1➤ ಪೇತ್ರನು ಕಿವಿಯನ್ನು ಕತ್ತರಿಸಿದ ಮಹಾಯಾಜಕನ ಆಳಿನ ಹೆಸರೇನು?

1 point

2➤ “ರಬ್ಬಿ” ಎಂದರೇನು?

1 point

3➤ ಯೇಸು ದೀಕ್ಷಾಸ್ನಾನವನ್ನು ಪಡೆಯುವಾಗ ಪವಿತ್ರಾತ್ಮನು ಯಾವ ರೂಪದಲ್ಲಿ ಆತನ ಮೇಲೆ ಇಳಿದನು?

1 point

4➤ “ಸಿಲೋವ” ಎಂದರೇನು?

1 point

5➤ ಪೇತ್ರನು ಎಷ್ಟು ದೋಣಿಗಳ ತುಂಬಾ ಮೀನುಗಳನ್ನು ಹಿಡಿದಿದ್ದನು ?

1 point

6➤ ಯೇಸುವನ್ನು ಹಿಂಬಾಲಿಸಬೇಕಾದರೆ ವಿಶ್ವಾಸಿಗಳು ಏನನ್ನು ತೆಗೆದುಕೊಳ್ಳಬೇಕು ?

1 point

7➤ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ತಂದುಕೊಡು ಎಂದು ಯಾರು ಕೇಳಿದರು?

1 point

8➤ ಗಲಲಿಲಾಯ ಸಮುದ್ರದ ಮತ್ತೊಂದು ಹೆಸರೇನು ?

1 point

9➤ ಪರಲೋಕ ರಾಜ್ಯದಲ್ಲಿ ಯಾರು ಹೆಚ್ಚಿನವರು ಎಂದು ಯೇಸು ಹೇಳಿದರು ?

1 point

10➤ “ತಲಿಥಾ ಕೂಮ್” ಎಂದರೇನು ?

1 point

You Got