Bible Quiz Questions and Answers in Kannada (MCQ) | General Kannada Bible Quiz:41

1➤ ಮೋಶೆಯು ಐಗುಪ್ಯಕ್ಕೆ ಹಿಂತಿರುಗಿದ ನಂತರ ಫರೋಹನ ಮುಂದೆ ಮಾಡಿದ ಮೊದಲ ಅದ್ಭುತ ಯಾವುದು?

1 point

2➤ ಧರ್ಮೋಪದೇಶಕಾಂಡದಲ್ಲಿ ಮೋಶೆಯ ಎಷ್ಟು ಪದ್ಯಗಳು ದಾಖಲಾಗಿದೆ?

1 point

3➤ ದೇಶವೆಲ್ಲಾ ವಶವಾದ ಮೇಲೆ ದೇವದರ್ಶನದ ಗುಡಾರವನ್ನು ಎಲ್ಲಿ ನಿಲ್ಲಿಸಿದರು?

1 point

4➤ ಯಾವ ಪುಸ್ತಕದಲ್ಲಿ ಜಲಪ್ರಳಯದ ಕುರಿತು ಬರೆಯಲ್ಪಟ್ಟಿದೆ?

1 point

5➤ ಸೈತಾನನ ಯಾವ ಪಾಪವು ಅವನನ್ನು ಕೆಳಕ್ಕೆ ಬೀಳಿಸಿತು?

1 point

6➤ ಮತ್ತಾಯನು ಯಾವ ಕೆಲಸ ಮಾಡುತ್ತಿದ್ದನು?

1 point

7➤ ಯೂಲ್ಯಳ ಹೆಸರು ಸತ್ಯವೇದದಲ್ಲಿ ಬರೆಯಲ್ಪಟ್ಟಿದೆಯೇ?

1 point

8➤ ಪ್ರಕಟನೆಯನ್ನು ಬರೆದ ಲೇಖಕನು ಯರು?

1 point

9➤ ಯೇಸುವಿನ ಸ್ಮರಣೆಯ ಆಚರಣೆಯಲ್ಲಿ ಯಾರ್ಯಾರು ಪಾಲುದಾರರಾಗಬಹುದು?

1 point

10➤ ಹೊಸ ಒಡಂಬಡಿಕೆಯಲ್ಲಿ ಚಿಕ್ಕ ಪುಸ್ತಕ ಯಾವುದು?

1 point

You Got