Bible Quiz Questions and Answers in Kannada (MCQ) | General Kannada Bible Quiz:14

1➤ ಎರಡನೇ ಮರಣಕ್ಕೆ ಯಾವುದರ ಮೇಲೆ ಅಧಿಕಾರಿವಿಲ್ಲ ?

1 point

2➤ ದಾನಿಯೇಲನನ್ನು ಸಿಂಹಗಳ ಗವಿಯಲ್ಲಿ ಹಾಕಿದ ರಾಜ ಯಾರು?

1 point

3➤ ಯೇಸುವು ರೂಪಾಂತರದ ಬೆಟ್ಟಕ್ಕೆ ಪೇತ್ರನೊಂದಿಗೆ ಇನ್ನೂ ಯಾವ ಇಬ್ಬರು ಶಿಷ್ಯರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋದನು ?

1 point

4➤ ಮೊದಲಿಗೆ ತನ್ನಲ್ಲಿಯೇ ಜೀವವನ್ನು ಹೊಂದಿದವರು ಯಾರು?

1 point

5➤ ಯೆಶಾಯನ ಪ್ರವಾದಿಯ ಗ್ರಂಥದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

6➤ __________ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಯಾವನು ಭಕ್ತನಾಗಿದ್ದು ಆತನ ಚಿತ್ತದಂತೆ ನಡೆಯುತ್ತಾನೋ ಅವನ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು. ಯೋಹಾನ

1 point

7➤ ಸ್ತೆಫಾನನಿಗೆ ಕಲ್ಲುಗಳನ್ನು ಎಸೆದ ಮೇಲೆ ಏನಾಯಿತು ?

1 point

8➤ “ಸರ್ಪಸಂತಾನ”ದವರು ಎಂದ ಯೇಸು ಯಾರನ್ನು ಕರೆದನು?

1 point

9➤ ಅಪೋಸ್ತಲನಾದ ಪೌಲನು ಸಬ್ಬತ್ ದಿನದ ವಿಶ್ರಾಂತಿಯೆಂದರೆ ಏನೆಂದು ಸೂಚಿಸಿದನು?

1 point

10➤ ಅಪೋಸ್ತಲನಾದ ಪೌಲನು ಗಲಾತ್ಯರಿಗೆ ಬರೆದ ಪತ್ರಿಕೆಯಲ್ಲಿ ಅಬ್ರಹಾಮನ ಸೇವಕಳಾದ ಹಾಗರಳು ಯಾವುದಕ್ಕೆ ಸೂಚಿತಳಾಗಿದ್ದಾಳೆ ಎಂದು ತಿಳಿಸುತ್ತಾನೆ:

1 point

You Got