Bible Quiz Questions and Answers in Kannada (MCQ) | General Kannada Bible Quiz:15

1➤ ಸತ್ಯವೇದದ ಪ್ರಕಾರ ಗುಹೆಯಲ್ಲಿ ವಾಸಿಸಿದ ಮೊದಲ ಮನುಷ್ಯ ಯಾರು?

1 point

2➤ ಪ್ರಕಟಣೆ ಪುಸ್ತಕದಲ್ಲಿ ಜೀವದಾಯಕ ವೃಕ್ಷದ ಅವಶ್ಯಕತೆಯೇನು ?

1 point

3➤ ನ್ಯಾಯ ತೀರ್ಪಿನ ದಿನಗಳು ಎಷ್ಟು ಕಾಲ ?

1 point

4➤ ಯಾಕೋಬನು ಸತ್ತಾಗ ಅವನಿಗೆ ಎಷ್ಟು ವರ್ಷಗಳು?

1 point

5➤ ಕರ್ತನು ಮೋಶೆಯನ್ನು ಎಲ್ಲಿ ಸಮಾಧಿ ಮಾಡಿದನು?

1 point

6➤ ಮನುಷ್ಯರು ಪುನ:ಸ್ಥಾಪಿಸಲ್ಪಟ್ಟ ಮೇಲೆ ಸೈತಾನನ ಗತಿ ಏನಾಗುವುದು?

1 point

7➤ ಹೃದಯದಲ್ಲೇ ಸುನ್ನತಿ ಮಾಡಿಕೊಳ್ಳಿರಿ, ___________

1 point

8➤ ಸತ್ಯವೇದದಲ್ಲಿ ತ್ರಿಯೇಕತ್ವದ¨ ಬಗ್ಗೆ ಎಲ್ಲಿ ಬರೆಯಲಾಗಿದೆ ?

1 point

9➤ “ಕನಿಕರ ಮತ್ತು ಸತ್ಯದಿಂದ ಅಕ್ರಮವು ಶುದ್ದಿಕರಿಸಲ್ಪಡುತ್ತದೆ. ಆದರೆ ________ಭಯದ ಮೂಲಕ ಮನುಷ್ಯರು ಕೆಟ್ಟದ್ದರಿಂದ ತೊಲಗುತ್ತಾರೆ.

1 point

10➤ ಯೇಸು ಅವರಿಗೆ ಹೇಳಿದ್ದು, ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ಪಾಪ ಮಾಡುವ ಎಲ್ಲರೂ _______ದಾಸರು.

1 point

You Got