Bible Quiz Questions and Answers in Kannada (MCQ) | General Kannada Bible Quiz:85

1➤ ಯೇಸು ಜನರ ಗುಂಪುಗಳಿಗೆ ಇಲ್ಲಿ ಪ್ರಸಂಗಿಸಿದನು

1 point

2➤ _________ ಹಸಿದು ಬಾಯಾರಿದವರು ಧನ್ಯರು, ಅವರು ತೃಪ್ತರಾಗುವರು

1 point

3➤ ಕರುಣೆಯುಳ್ಳವರು ಧನ್ಯರು, ________

1 point

4➤ ನಿರ್ಮಲಚಿತ್ತರು ಧನ್ಯರು, ಅವರು _______

1 point

5➤ ನೀತಿಯ ನಿಮಿತ್ತ ನಾವು ಹಿಂಸೆಗೆ ಒಳಗಾದಾಗ ಏನು ಮಾಡಬೇಕೆಂದು ಯೇಸು ಹೇಳಿದರು?

1 point

6➤ ಯಾವ ಎರಡು ವಸ್ತುಗಳೊಂದಿಗೆ ಯೇಸು ನಮ್ಮನ್ನು ಹೋಲಿಸುತ್ತಾರೆ?

1 point

7➤ ಯೇಸು ಹೇಳಿದ್ದು, ತನ್ನ ಸಹೋದರನನ್ನು ಮೂರ್ಖಾ ಎನ್ನುವವನು

1 point

8➤ ಯೇಸು ಜನರ ಗುಂಪುಗಳಿಗೆ ಇಲ್ಲಿ ಪ್ರಸಂಗಿಸಿದನು.

1 point

9➤ ಯೇಸು ಹೇಳಿದ್ದು, ನೀವು ಯಜ್ಞವೇದಿಯ ಹತ್ತಿರಕ್ಕೆ ಕಾಣಿಕೆಯನ್ನು ತರುವಾಗ ನಿಮ್ಮ ಸಹಾಓದರನಿಗೆ ನಿಮ್ಮ ಮೇಲೆ ಏನೋ ವಿರೋಧವದೆ ಎಂಬುದು ನೆನಪಾದರೆ ......

1 point

10➤ ಯೇಸು ಹೇಳಿದ್ದು, ಯಾರಾದರು ನಿಮ್ಮನ್ನು ಬಲಗೆನ್ನೆಯ ಮೇಲೆ ಹೊಡೆದರೆ

1 point

You Got