Bible Quiz in Kannada Topic wise: 78 || ಕನ್ನಡ ಬೈಬಲ್ ಕ್ವಿಜ್ (ಯೋಬನು)

1. ಯೋಬನ ಪುಸ್ತಕವನ್ನು ಯಾರು ಬರೆದರು?
ಅ] ಯೋಬನು
ಬ] ಮೋಶೆ
ಕ] ಅಬ್ರಹಾಮ
ಡ] ಸಮುವೇಲ
2. ಯೋಬನ ತಾಳ್ಮೆಯ ವಿಷಯ ಹೊಸ ಒಡಂಬಡಿಕೆಯ ಯಾವ ಪುಸ್ತಕದಲ್ಲಿ ಬರೆದಿದ್ದಾರೆ?
ಅ] ಇಬ್ರಿಯರಿಗೆ
ಬ] ಯೋಹಾನ
ಕ] ಯಾಕೋಬನ ಪತ್ರಿಕೆ
ಡ] ಸಮುವೇಲ
3. ಯೋಬನ ಪುಸ್ತಕದ ಮುಖ್ಯ ಸಂದೇಶವೇನು?
ಅ] ಮಿತೃತ್ವ
ಬ] ಪಾಪದ ನಿಮಿತ್ತ ನಮಗೆ ದುಸ್ಥಿತಿ
ಕ] ದೇವರು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದಾನೆ
ಡ] ಸಮುವೇಲ
4. ಯೋಬನ ಸ್ನೇಹಿತರ ಹೆಸರೇನು?
ಅ] ಎಲೀಫಜನು
ಬ] ಎಲೀಹು
ಕ] ಅಶ್ಶೇರನು
ಡ] ಸಮುವೇಲ
5. ಯೋಬನು ಎಲ್ಲಿ ವಾಸಿಸುತ್ತಿದ್ದನು?
ಅ] ಶೂಹ್ಯ
ಬ] ಊಚ್
ಕ] ಕಸ್ಧೀಯ
ಡ] ಸಮುವೇಲ
6. ಎಲೀಹುವಿನ ತಂದೆಯ ಹೆಸರೇನು?
ಅ] ನಾಹೋರನು
ಬ] ಶೇಬನು
ಕ] ಬರಕೇಲನು
ಡ] ಸಮುವೇಲ
7. ಬಾಧೆ ದುಃಖಾನುಭವಗಳು ಪಾಪದ ದೆಸೆಯಿಂದ ಬರುತ್ತವೆ ಎಂದು ಯೋಬನ ಮಿತ್ರರು ಹೇಳಿದರು. ಎಲೀಹು ಏನೆಂದನು?
ಅ] ಅದು ಸೈತಾನನ ಕೆಲಸ
ಬ] ಅದು ಮನುಷ್ಯನ ಆತ್ಮೀಕ ಬಲಹೀನತೆ
ಕ] ಮನುಷ್ಯರು ಪಾಪ ಮಾಡದಿರಲೆಂದು ಬಾಧೆಗಳು ಬರುತ್ತವೆ
ಡ] ಸಮುವೇಲ
8. ದೇವರು ಯೋಬನೊಂದಿಗೆ ಮಾತಾಡಿದ್ದು ಹೇಗೆ?
ಅ] ಬಿರುಗಾಳಿಯೊಳಗಿಂದ
ಬ] ಉರಿಯುವ ಪೆÇದೆಯೊಳಗಿಂದ
ಕ] ಕನಸಿನ ಮೂಲಕ
ಡ] ಸಮುವೇಲ
9. ಸೈತಾನನ ವಿಷಯದಲ್ಲಿ ನಾವು ಯೋಬನ ಬಗ್ಗೆ ತಿಳಿದುಕೊಳ್ಳುವದೇನೆಂದರೆ;
ಅ] ತನ್ನ ಇಷ್ಟ ಬಂದಂತೆ ಮಾಡಬಲ್ಲನು
ಬ] ಮನುಷ್ಯರನ್ನು ಬಧಿಸಲು ದೇವರಿಂದ ಅಪ್ಪಣೆ ಹೊಂದಿದವನು
ಕ] ಸೈತಾನನು ಅಸ್ತಿತ್ವದಲ್ಲಿಲ್ಲ
ಡ] ಸಮುವೇಲ
10. ದೇವರು ಯೋಬನ ಆಸ್ತಿ ಐಶ್ವರ್ಯಗಳನ್ನು ತಿರುಗಿ ಕೊಟ್ಟದ್ದು ಯಾವಾಗ?
ಅ] ತನ್ನ ಸ್ನೇಹಿತರಿಗಾಗಿ ಪ್ರಾರ್ಥನೆ ಮಾಡಿದಾಗ
ಬ] ತಾನು ಹುಟ್ಟಿದ ದಿನವನ್ನು ಶಪಿಸಿದಾಗ
ಕ] ಕುರಿಮರಿಯನ್ನು ಯಜ್ಞ ಮಾಡಿದಾಗ
ಡ] ಸಮುವೇಲ
Result: