Bible Quiz in Kannada Topic wise: 64 || ಕನ್ನಡ ಬೈಬಲ್ ಕ್ವಿಜ್ (ಮತ್ತಾಯನು ಬರೆದ ಸುವಾರ್ತೆ)

1. ಈ ಪುಸ್ತಕವನ್ನು ಬರೆದವರು ಯಾರು?
ಅ] ಹನ್ನೆರಡು ಅಪೆÇೀಸ್ತಲರಲ್ಲಿ ಒಬ್ಬನು
ಬ] ಸುಂಕ ವಸೂಲು ಮಾಡುತ್ತಿದ್ದವನು
ಕ] ಫರಿಸಾಯರಲ್ಲಿ ಒಬ್ಬನು
ಡ] ಫರಿಸಾಯ
2. ಮತ್ತಾಯನು ಈ ಸುವಾರ್ತೆಯನ್ನು ಬರೆದ ಸಮಯ:
ಅ] ಸುಮಾರು ಕ್ರಿ.ಶ.60
ಬ] ಸುಮಾರು ಕ್ರಿ.ಶ.30
ಕ] ಮಧ್ಯದಲ್ಲಿ ಕ್ರಿ.ಶ.90
ಡ] ಫರಿಸಾಯ
3. ಈ ಸುವಾರ್ತೆಯಲ್ಲಿ ಮುಖ್ಯವಾದ ವಚನವೇನೆಂದರೆ;
ಅ] ಮತ್ತಾಯ 9:37
ಬ] ಮತ್ತಾಯ 5:17
ಕ] ಮತ್ತಾಯ 10:40
ಡ] ಫರಿಸಾಯ
4. ಮತ್ತಾಯನ ಸುವಾರ್ತೆಯು ಇತರ ಸುವಾರ್ತೆಗಳಿಗಿಂತ;
ಅ] ಬಹಳ ಉದ್ದವಾದದ್ದು
ಬ] ಅಧಿಕ ಕಾಲಾನುಸಾರವಾದ ಚರಿತ್ರೆ
ಕ] ಯೇಸುವೇ ರಕ್ಷಕನು ಎಂದು ಒತ್ತಿ ಹೇಳುತ್ತದೆ
ಡ] ಫರಿಸಾಯ
5. ಮತ್ತಾಯನು ತನ್ನ ಸುವಾರ್ತೆಯನ್ನು ಯಾರಿಗಾಗಿ ಬರೆದ;
ಅ] ಗ್ರೀಕ್ ಪ್ರೇಕ್ಷಕ ವೃಂದದವರಿಗೆ
ಬ] ಯೆಹೂದ್ಯರಿಗೆ
ಕ] ರೋಮಾಪುರದಲ್ಲಿದ್ದ ಕ್ರೈಸ್ತರಿಗೆ
ಡ] ಫರಿಸಾಯ
6. ಮತ್ತಾಯನು ಯಾವಾಗಲೂ ಉದಾಹರಣೆ ಕೊಡುವ ವಿಷಯವೇನೆಂದರೆ;
ಅ] ರೋಮನ್ನರ ಧರ್ಮಶಾಸ್ತ್ರ
ಬ] ಹಳೇ ಒಡಂಬಡಿಕೆಯ ವಚನಗಳು
ಕ] ಗ್ರೀಕ್ ಸಂಪ್ರದಾಯ
ಡ] ಫರಿಸಾಯ
7. ಮತ್ತಾಯನ ಸುವಾರ್ತೆಯು ಮಾರ್ಕನ ಸುವಾರ್ತೆಗಿಂತ ಎಷ್ಟು ದೊಡ್ಡದಾಗಿದೆ
ಅ] 10%
ಬ] 35%
ಕ] 65%
ಡ] ಫರಿಸಾಯ
8. ಮತ್ತಾಯನ ಸುವಾರ್ತೆಯು ಪ್ರಾರಂಭವಾಗುವದು;
ಅ] ವಂಶಾವಳಿಯಿಂದ
ಬ] ಯೇಸುವಿನ ಜನನದಿಂದ
ಕ] ಸ್ನಾನಿಕನಾದ ಯೋಹಾನನ ಕಥೆಯಿಂದ
ಡ] ಫರಿಸಾಯ
9. ಮತ್ತಾಯನ ಸುವಾರ್ತೆಯಲ್ಲಿ ಇರುವ ಯೇಸುವಿನ ಜೀವನ ಚರಿತ್ರೆಯ ಹೆಚ್ಚಿನ ವಿಷಯವನ್ನು ಬೇರೆ ಯಾವ ಸು ವಾರ್ತೆಯಲ್ಲಿ ನೋಡುತ್ತೇವೆ?
ಅ] ಮಾರ್ಕನ ಸುವಾರ್ತೆ
ಬ] ಲೂಕನ ಸುವಾರ್ತೆ
ಕ] ಯೋಹಾನನ ಸುವಾರ್ತೆ
ಡ] ಫರಿಸಾಯ
10. ಮತ್ತಾಯನ ಸುವಾರ್ತೆಯು ಕೊಡುವ ಪ್ರಮುಖ ಸ್ಥಾನವೆಂದರೆ;
ಅ] ಪ್ರವಾದನೆಗಳು ನೆರವೇರಿದ್ದು
ಬ] ಯೇಸು ಮತ್ತು ರೋಮನ್ ಅಧಿಕಾರಿಗಳ ನಡುವೆ ನಡೆದ ಯುದ್ಧ
ಕ] ಯೇಸು ಮತ್ತು ಆತನ ಶಿಷ್ಯರ ನಡುವೆ ಇದ್ದ ಸಂಬಂಧ
ಡ] ಫರಿಸಾಯ
Result: