Bible Quiz in Kannada Topic wise: 46 || ಕನ್ನಡ ಬೈಬಲ್ ಕ್ವಿಜ್ (ಪುನರುತ್ಥಾನ ಹಬ್ಬದ ದಿನ)

1. ಯೇಸುವಿನ ಸಮಾಧಿಗೆ ಬಂದ ಪ್ರಥಮ ವ್ಯಕ್ತಿ ಯಾರು?
A. ಮಗ್ದಲದ ಮರಿಯಳು
B. ತಾಯಿಯಾದ ಮರಿಯಳು
C. ಮಾರ್ಥಳು
D. ಸಮಾರ್ಯದ ಸ್ತ್ರೀ
2. ಸಮಾಧಿಗೆ ಓಡಿದ ಇಬ್ಬರು ಶಿಷ್ಯರು ಯಾರು?
A. ಪೇತ್ರ, ಯಾಕೋಬನು
B. ಪೇತ್ರ, ಯೋಹಾನರು
C. ಅಂದ್ರೆಯ, ಯೋಹಾನರು
D. ಯೂದ, ಯೋಹಾನರು
3. ಮರಿಯಳು ಯೇಸುವನ್ನು ನೋಡಿದಾಗ ಶಿಷ್ಯರು ಆತನನ್ನು ಯಾಕೆ ನೋಡಲಿಲ್ಲ?
A. ಇವರ ಕಣ್ಣು ಮೊಬ್ಬಾದ್ದರಿಂದ
B. ಮುಸುಕು ಹಾಕಿಕೊಂಡದ್ದರಿಂದ
C. ಆತ್ಮನ ರೂಪದಲ್ಲಿದ್ದರಿಂದ
D. ತಮ್ಮ ಮನೆಗೆ ಹೋದದ್ದರಿಂದ
4. ಮರಿಯಳು ಹೇಗೆ ಯೇಸುವಿನ ಗುರುತು ಹಿಡಿದಳು?
A. ಯೇಸು ಮುಟ್ಟಿದ ರೀತಿಯಿಂದ
B. ಯೇಸು ಕಂಡ ರೀತಿಯಿಂದ
C. ಯೇಸುವಿನ ಸ್ವರದಿಂದ
D. ಯೇಸು ಕರೆದ ರೀತಿಯಿಂದ
5. ಯೇಸು ಯಾವ ರೀತಿಯಲ್ಲಿ ತನ್ನ ಶಿಷ್ಯರ ಭಯ ನಿವಾರಣೆ ಮಾಡಿದನು?
A. “ನಿಮಗೆ ಭಯವೇಕೆ “
B. “ನಿಮಗೆ ಸಂತೋಷವಾಗಲಿ “
C. “ನಿಮಗೆ ಸಮಾಧಾನವಾಗಲಿ “
D. “ನಿಮಗೆ ಶಾಪವಾಗಲಿ “
6. ಯೇಸು ತನ್ನ ಶಿಷ್ಯರಿಗೆ ಯಾವ ಹೊಸ ಆದೇಶವನ್ನು ಕೊಟ್ಟನು?
A. “ತಂದೆ ನನ್ನು ಕಳುಹಿಸಿಕೊಟ್ಟ ಹಾಗೆಯೇ ನಾನೂ ನಿಮ್ಮನ್ನು ಕಳುಹಿಸಿಕೊಡುತ್ತೇನೆ” ಅಂದನು
B. “ನನ್ನನ್ನು ಹಿಂಬಾಲಿಸಿ” ಅಂದನು
C. “ನಿಮ್ಮ ವೈರಿಗಳನ್ನು ದ್ವೇಷಿಸಿ” ಅಂದನು
D. “ ನಿಮ್ಮ ನೆರೆಹೊರೆಯವರನ್ನು ನಿಮ್ಮಂತೆ ಪ್ರೀತಿಸಿರಿ ” ಅಂದನು
7. ಯೇಸು ತಿರುಗಿ ಎದ್ದು ಬಂದನೆಂದು ಯಾವ ಶಿಷ್ಯನು ನಂಬಲಿಲ್ಲ?
A. ಯೂದನು
B. ಯಾಕೋಬನು
C. ಸಿಮೋನನು
D. ತೋಮನು
8. ಯೇಸು ಸತ್ತವರೊಳಗಿಂದ ಎದ್ದು ಬಂದ ದಿನ ಯಾವದು?
A. ವಾರದ ನಾಲ್ಕನೇ ದಿನ
B. ವಾರದ ಮೂರನೇ ದಿನ
C. ವಾರದ ಮೊದಲನೆಯ ದಿನ
D. ವಾರದ ಎರಡನೇ ದಿನ
9. ಯಾವ ಶಿಷ್ಯನು ಮೊದಲು ಸಮಾಧಿಯೊಳಗೆ ಹೋದನು?
A. ತೋಮನು
B. ಪೇತ್ರನು
C. ಯೂದನು
D. ಮಾರ್ಕನು
10. ಯೇಸುವನ್ನು ತೋಮನು ಗುರುತು ಹಿಡಿದಾಗ ಏನಂದನು?
A. “ನನ್ನ ಸ್ವಾಮಿ, ನನ್ನ ಸ್ವಾಮಿ”
B. “ನನ್ನ ಸ್ವಾಮಿ, ನನ್ನ ದೇವರು”
C. “ನನ್ನ ದೇವರು, ನನ್ನ ದೇವರು”
D. “ನನ್ನ ಒಡೆಯ, ನನ್ನ ದೇವರು”
Result: