Bible Quiz in Kannada Topic wise: 03 || ಕನ್ನಡ ಬೈಬಲ್ ಕ್ವಿಜ್ (ಅಭಿಷೇಕಗಳು)

1➤ ಯಾವ ಅರಸನಿಗೆ ಯಾಜಕನು ದೇವದರ್ಶನದ ಗುಡಾರದಲ್ಲಿದ್ದ ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅಭಿಷೇಕಿಸಿದ ಕೂಡಲೇ ಕೊಂಬನ್ನು ಊದಿದರು ಮತ್ತು ಜನರು ಸಂತೋಷದಿಂದ ಆರ್ಭಟಿಸಿದರು?

1 point

2➤ ಯಾರ ತಲೆಯ ಮೇಲೆ ಎಣ್ಣೆಯ ಕುಪ್ಪಿಯಿಂದ ತೈಲವನ್ನು ಹೊಯ್ದು ಸಮುವೇಲನು ಅಭಿಷೇಕಿಸಿದನು?

1 point

3➤ ಪ್ರವಾದಿಯಾದ ಎಲೀಯನು ಯಾರನ್ನು ತನ್ನ ಬದಲಾಗಿ ಪ್ರವಾದಿಯನ್ನಾಗಿ ಅಭಿಷೇಕಿಸಬೇಕೆಂದು ದೇವರು ಆಜ್ಞಾಪಿಸಿದನು?

1 point

4➤ ದೇವರ ಆಜ್ಞಾಪನೆಯಂತೆ ಸಮುವೇಲನು ಎಂಟು ಸಹೋದರರನ್ನು ನೋಡಿ ಕೊನೆಗೆ ಕಡೆಯವನನ್ನು ಎಣ್ಣೆಯಿಂದ ಅಭಿಷೇಕಿಸಿದನು ಅವನು ಯಾರು?

1 point

5➤ ಒಬ್ಬ ವ್ಯಕ್ತಿಗೆ ಹಾಗೂ ಆತನ ಮಕ್ಕಳಿಗೆ ನಿಲುವಂಗಿಗಳನ್ನು, ನಡುಕಟ್ಟುಗಳನ್ನು ಮತ್ತು ಮುಂಡಾಸುಗಳನ್ನು ತೊಡಿಸಿ ಅವರಿಗೆ ಅಭಿಷೇಕ ಮಾಡಬೇಕೆಂದು ದೇವರು ಯಾರಿಗೆ ಆಜ್ಞಾಪಿಸಿದನು?

1 point

6➤ ಯಾರ ಪಾದಗಳಿಗೆ ಒಬ್ಬ ಸ್ತ್ರೀಯು ಸುಗಂಧ ತೈಲವನ್ನು ಹಚ್ಚಿ ಅಭಿಷೇಕಿಸಿದಳು

1 point

7➤ ಕ್ರಿಸ್ತನು ಎಂಬ ಹೆಸರಿನ ಅರ್ಥವೇನು?

1 point

8➤ ಒಬ್ಬ ಚಿಕ್ಕ ಹುಡುಗನನ್ನು ರಾಜನಾಗಿ ಅಭಿಷೇಕಿಸಿದ ಮೇಲೆ ಒಬ್ಬ ದುಷ್ಟರಾಣಿಯನ್ನು ಕೊಂದರು, ಆ ರಾಣಿ ಯಾರು?

1 point

9➤ ಎಣ್ಣೆಯಿಂದ ಅಭಿಷೇಕಿಸಬೇಕು ಮತ್ತು ಆ ಎಣ್ಣೆಯನ್ನು ಯಾವ ರೀತಿಯಲ್ಲಿ ತಯಾರಿಸಬೇಕು ಎಂದು ಯಾರು ಅಜ್ಞಾಪಿಸಿದರು?

1 point

10➤ ಬೈಬಲ್ಲಿನಲ್ಲಿ ಎಣ್ಣೆ ಹಚ್ಚಿ ಅಥವಾ ಎಣ್ಣೆ ಹೊಯ್ದು ಅಭಿಷೇಕ ಮಾಡುತ್ತಿದ್ದರು, ಇನ್ನೊಂದು ವಿಧವಾದ ಅಭಿಷೇಕ ಯಾವದು?

1 point

You Got