Bible Quiz in Kannada Topic wise: 22 || ಕನ್ನಡ ಬೈಬಲ್ ಕ್ವಿಜ್ (ಗಲಾತ್ಯದವರಿಗೆ ಬರೆದ ಪತ್ರಿಕೆ)

1➤ ಗಲಾತ್ಯದವರಿಗೆ ಬರೆದ ಈ ಪತ್ರಿಕೆಯನ್ನು ಬರೆದವರು ಯಾರು?

1 point

2➤ ಪೌಲನನ್ನು ಕಳುಹಿಸಿದವರು ಯಾರು? ಮನುಶ್ಯರೋ, ಯೇಸು ಕ್ರಿಸ್ತನೋ ಅಥವಾ ತಂದೆಯಾದ ದೇವರೋ?

1 point

3➤ ಕ್ರಿಸ್ತನ ಸುವಾರ್ತೆಯನ್ನು ಬಿಟ್ಟು ಬೇರೆ ಸುವಾರ್ತೆಯನ್ನು ಹಿಡೆಯಲು ಗಲಾತ್ಯದವರಿಗೆ ಯಾವದಾದರೂ ಕಾರಣವಿತ್ತೋ?

1 point

4➤ ಪೌಲನು ಕ್ರೈಸ್ತನಾಗುವ ಮೊದಲು ಕ್ರೈಸ್ತರನ್ನು ಬಹಳವಾಗಿ ಹಿಂಸೆಪಡಿಸಿ ಹಾಳು ಮಾಡುತ್ತಿದ್ದನೋ?

1 point

5➤ ಪೌಲನು ತಾಯಿಯ ಗರ್ಭದಲ್ಲಿದ್ದಾಗಲೇ ದೇವರು ಅವನನ್ನು ತನ್ನ ಸೇವೆಗೆ ಆರಿಸಿಕೊಂಡಿದ್ದನೋ?

1 point

6➤ ಹದಿನಾಲ್ಕು ವರ್ಷಗಳಾದ ಮೇಲೆ ಪೌಲನು ಯೆರೂಸಲೇಮಿಗೆ ಬಂದಾಗ ತನ್ನ ಜೊತೆಯಲ್ಲಿ ಯಾರ್ಯಾರನ್ನು ಕರೆದುಕೊಂಡು ಹೋದನು?

1 point

7➤ ಪೇತ್ರನು ಮತ್ತು ಪೌಲನು ಯಾವಾಗಲೂ ಒಂದೇ ಮನಸ್ಸುಳ್ಳವರಾಗಿದ್ದರೋ?

1 point

8➤ ಯೇಸು ಕ್ರಿಸ್ತನು ಸಮರ್ಪಿಸಿದ ಯಜ್ಞದಿಂದ ಸಮಸ್ತ ದೇಶಗಳ, ಜಾತಿಗಳ ಜನರಿಗೆ ರಕ್ಷಣೆ ಲಭಿಸುತ್ತದೋ?

1 point

9➤ ಮಾನವರಾದ ನಾವು ಏನು ಬಿತ್ತುತ್ತೇವೋ (ಒಳ್ಳೇದಾಗಲಿ ಕೆಟ್ಟದ್ದಾಗಲಿ) ಅದನ್ನೇ ಕೊಯ್ಯುವೆವು. ಈ ಮಾತನ್ನು ನೀವು ಒಪ್ಪುತ್ತೀರೋ?

1 point

10➤ ಹದಿನಾಲ್ಕು ವರ್ಷಗಳಾದ ಮೇಲೆ ಪೌಲನು ಯೆರೂಸಲೇಮಿಗೆ ಬಂದಾಗ ತನ್ನ ಜೊತೆಯಲ್ಲಿ ಯಾರ್ಯಾರನ್ನು ಕರೆದುಕೊಂಡು ಹೋದನು?

1 point

You Got