Bible Quiz Questions and Answers in Kannada (MCQ) | General Kannada Bible Quiz:37

1➤ ನಾವು ಉಳಿದಿರುವುದು ಯೆಹೋವನ __________, ಆತನ ಕೃಪಾವರಗಳು ನಿಂತುಹೋಗವು. ದಿನದಿನವೂ ಹೊಸಹೊಸದಾಗಿ ಒದಗುತ್ತದೆ; ನಿನ್ನ ಸತ್ಯಸಂಧತೆಯು ದೊಡ್ಡದು”

1 point

2➤ ಸತ್ಯವೇದದಲ್ಲಿ ದೇವರ ಹೆಸರನ್ನು ದಾಖಲೆ ಮಾಡದೆ ಇರುವ ಪುಸ್ತಕ ಯಾವುದು?

1 point

3➤ ತಕ್ಕ ಸಮಯದಲ್ಲಿ ಅವರು ಅವರ ನೆಲದಲ್ಲಿ ಪುನ: ನೆಡಲ್ಪಡುವರು ಮತ್ತು ಅವರು ಅಲ್ಲಿಂದ ಕೀಳಲ್ಪಡುವುದಿಲ್ಲ ಎಂದು ಯಾರ ಬಗ್ಗೆ ಹೇಳಿದೆ?

1 point

4➤ ತಾಮ್ರದ ಸರ್ಪವನ್ನು ಮಾಡಿದ ವ್ಯಕ್ತಿಯ ಹೆಸರೇನು?

1 point

5➤ ಯೋಬನು ಯಾವುದರಲ್ಲಿ ರುಚಿ ಇದೆಯೇ ಎಂದು ಕೇಳಿದನು?

1 point

6➤ ಯಾರ ಕೈಯಲ್ಲಿ ದೇವರು ದಶಾಜ್ಞೆಯನ್ನು ಕೊಟ್ಟನು?

1 point

7➤ ಸಂಸೋನನ ತಂದೆ ಯಾರು?

1 point

8➤ ಸತ್ಯವೇದದಲ್ಲಿ ಯಾವ ಅರಸನಿಗೆ ಜ್ಞಾನಿ ಎಂದು ಹೆಸರು ಕೊಡಲ್ಪಟ್ಟಿದೆ ?

1 point

9➤ ಕರ್ತನು ಎಲ್ಲಿಂದ ಆಳುತ್ತಾನೆ ಎಂದು ಪ್ರವಾದಿ ತಿಳಿಸಿದ್ದಾನೆ?

1 point

10➤ ಮೀನು ನುಂಗಿದ ವ್ಯಕ್ತಿಯ ಹೆಸರೇನು?

1 point

You Got