Bible Quiz Questions and Answers in Kannada (MCQ) | General Kannada Bible Quiz:45

1➤ ಕಾಲಾಂತರ, ಕಾಲಾನುಕ್ರಮ ಇವುಗಳ ಬದಲಾಗಿ ಯಾವ ಶಬ್ದವನ್ನು ಸತ್ಯವೇದದಲ್ಲಿ ಬಳಸಲಾಗಿದೆ?

1 point

2➤ ಯೇಸುವಿನ ಬಳಿಗೆ ರಾತ್ರಿಯ ವೇಳೆಯಲ್ಲಿ ಸಂಧಿಸಲು ಬರುತ್ತಿದ್ದ ವ್ಯಕ್ತಿಯ ಹೆಸರೇನು?

1 point

3➤ ತನ್ನ ಪ್ರವಾದಿಗಳಲ್ಲಿ ಒಬ್ಬರು ವೇಶ್ಯೆಯನ್ನು ಮದುವೆಯಾಗಬೇಕೆಂದು ದೇವರು ಏಕೆ ಬಯಸಿದನು?

1 point

4➤ ಯೊಪ್ಪದಲ್ಲಿದ್ದ ಶಿಷ್ಯಳ ಹೆಸರೇನು?

1 point

5➤ ಕ್ರೈಸ್ತರ ಅಂತ್ಯಕಾಲವನ್ನು/ಕೊನೆಯ ದಿನಗಳನ್ನು ಏನೆಂದು ಕರೆಯುವರು?

1 point

6➤ ಕೊನೇಲ್ಯನು ಹಾಗೂ ಆತನ ಬಂಧು ಬಳಗದವರು ಯಾರನ್ನು ಎದುರು ನೋಡುತ್ತಿದ್ದರು?

1 point

7➤ ಕರ್ತನ ದೃಷ್ಟಿಯಲ್ಲಿ ಇಸ್ರಾಯೇಲ್ ಜನಾಂಗವು ಹೀಗೆ ಪರಿಗಣಿಸಲ್ಪಟ್ಟತ್ತು:

1 point

8➤ ಗ್ರೀಕ್ ಭಾಷೆಯಲ್ಲಿ ತಬಿಥಾ ಎಂಬ ಪದದ ಅರ್ಥವೇನು?

1 point

9➤ ಯಾವ ಬೆಟ್ಟದ ಬಳಿ ಮೋಶೆಯು ಉರಿಯುವ ಪೊದೆಯನ್ನು ಕಂಡನು?

1 point

10➤ ಯೇಸುಕ್ರಿಸ್ತನು ಗುಣ ಮಾಡಿದ ಕುರುಡನ ಹೆಸರೇನು?

1 point

You Got