Bible Quiz Questions and Answers in Kannada (MCQ) | General Kannada Bible Quiz:25

1➤ ಈ ಕೆಳಗಿನವರಲ್ಲಿ ಯಾರ ಕನಸು ಯೊಸೇಫನಿಂದ ಅರ್ಥ ತಿಳಿಸಲ್ಪಡಲಿಲ್ಲ?

1 point

2➤ ಅರಸನ್ನಾದ ಸೊಲೋಮೊನನ್ನು ದೇವರಿಂದ ಯಾವುದನ್ನು ಕೇಳಿ ಪಡೆದುಕೊಂಡನು?

1 point

3➤ ಸಿರಿಯದ ಹಜಾಯೇಲನು ಇಸ್ರಾಯೇಲಿಗೆ ಎಷ್ಟು ಹಾನಿ ಮಾಡುತ್ತಾನೆಂದು ತಿಳಿದು ಅತ್ತವರು ಯಾರು?

1 point

4➤ ರೂಪಾಂತರ ಬೆಟ್ಟದಲ್ಲಿ ಯೇಸುವಿಗೆ ಹಳೇಒಡಂಬಡಿಕೆಯ ಯಾವ ಭಕ್ತರು ಕಾಣಿಸಿಕೊಂಡರು?

1 point

5➤ ಈ ವಾಕ್ಯಗಳು ಯಾವ ಪುಸ್ತಕದಲ್ಲಿ ಕಾಣಿಸುತ್ತವೆ?: ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆ ಹಾಡುವುದು, ಅರಣ್ಯದಲ್ಲಿ ನೀರೂ ಮರುಭೂಮಿಯಲ್ಲಿ ಒರತೆಗಳೂ ಒಡೆಯುವವು.

1 point

6➤ ಅಪೋಸ್ತಲರ ಕೃತ್ಯದಲ್ಲಿ ಮೊಟ್ಟ ಮೊದಲು ರಕ್ತ ಸಾಕ್ಷಿಯಾಗಿ ಕೊಲ್ಲಲ್ಪಟ್ಟ ವ್ಯಕ್ತಿಯ ಹೆಸರೇನು?

1 point

7➤ ಯೂದ ಮತ್ತು ಯೆರೂಸಲೇಮಿನ ವಿಷಯವಾಗಿ ಉಜ್ಜೀಯ, ಯೋಥಾಮ, ಆಹಾಜ ಮತ್ತು ಹಿಜ್ಕೀಯ, ಯೂದದ ಅರಸರ ದಿನಗಳಲ್ಲಿ ಯಾರು ದರ್ಶನಗಳನ್ನು ನೋಡಿದರು?

1 point

8➤ ಎಫ್ರಾಯಿಮ್ ತಿರುಗಿ ಹಾಕದ ಚಪ್ಪಾತಿ ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

1 point

9➤ ಬಿಳಾಮನು ಮಾಡಿದ ಪಾಪ ಏನು?

1 point

10➤ ನಾನು ಸಿದ್ಧನಾಗಿದ್ದೇನೆ ನನ್ನನ್ನು ಕಳುಹಿಸು ಎಂದು ದೇವರಲ್ಲಿ ಹೇಳಿದ ಪ್ರವಾದಿಯ ಹೆಸರೇನು?

1 point

You Got