Bible Quiz Questions and Answers in Kannada (MCQ) | General Kannada Bible Quiz:49

1➤ ____________ ಧನ್ಯರು, ಪರಲೋಕ ರಾಜ್ಯವು ಅವರದು

1 point

2➤ ____________ ಧನ್ಯರು, ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.

1 point

3➤ ___________ ಧನ್ಯರು, ಅವರು ಕರುಣೆ ಹೊಂದುವರು

1 point

4➤ ____________ ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು

1 point

5➤ ____________ ಧನ್ಯರು, ಅವರು ದೇವರನ್ನು ನೋಡುವರು

1 point

6➤ ____________ ಧನ್ಯರು, ಅವರು ಸಮಾಧಾನ ಹೊಂದುವರು

1 point

7➤ ____________ ಧನ್ಯರು, ಪರಲೋಕ ರಾಜ್ಯವು ಅವರದು

1 point

8➤ ____________ ಧನ್ಯರು, ಅವರಿಗೆ ತೃಪ್ತಿಯಾಗುವದು

1 point

9➤ ಯೇಸು ಕ್ರಿಸ್ತನು ಧರ್ಮ ಶಾಸ್ತ್ರವನ್ನು ____________ ಬಂದನು.

1 point

10➤ ನೀವು ಲೋಕಕ್ಕೆ ____________ದ್ದೀರಿ, ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು

1 point

You Got