Bible Quiz Questions and Answers in Kannada (MCQ) | General Kannada Bible Quiz:59

1➤ ಲೂಕನು ಈ ಸುವಾರ್ತೆಯನ್ನು ಬರೆದ ಸಮಯ:

1 point

2➤ ಈ ಸುವಾರ್ತೆಯಲ್ಲಿರುವ ಮುಖ್ಯವಾದ ವಚನ ಯಾವುದು?

1 point

3➤ ಲೂಕನ ಸುವಾರ್ತೆಯಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ?

1 point

4➤ ಲೂಕನು ತನ್ನ ಸುವಾರ್ತೆಯಲ್ಲಿ ಹೆಚ್ಚು ಲಕ್ಷ ಕೊಡುವ ಜನಾಂಗದವರಾರು?

1 point

5➤ ಲೂಕನ ಸುವಾರ್ತೆ ಎಲ್ಲಿಂದ ಆರಂಭವಾಗುತ್ತದೆ?

1 point

6➤ ಇತರ ಸುವಾರ್ತೆಗಳಲ್ಲಿ ಬರೆಯದ ಕೆಲವು ಸಾಮ್ಯಗಳನ್ನು ಲೂಕನು ಬರೆದಿದ್ದಾನೆ, ಅವು ಯಾವುವು?

1 point

7➤ ಲೂಕನು ಬರೆದ ಎರಡನೆಯ ಪುಸ್ತಕ ಯಾವದು?

1 point

8➤ ಲೂಕನ ಸುವಾರ್ತೆಯು ವ್ಯಕ್ತಪಡಿಸುವುದೇನೆಂದರೆ;

1 point

9➤ ಲೂಕನ ಸುವಾರ್ತೆಯಲ್ಲಿ ಇತರ ಸುವಾರ್ತೆಗಳಿಗಿಂತ ಹೆಚ್ಚು ಸ್ಥಾನಮಾನ ಕೊಡಲ್ಪಟ್ಟ ವ್ಯಕ್ತಿಗಳು;

1 point

10➤ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಯಾರನ್ನು ಆರಿಸಿಕೊಂಡಿದ್ದಾನೆ?

1 point

You Got