Bible Quiz Questions and Answers in Kannada (MCQ) | General Kannada Bible Quiz:27

1➤ ಪ್ರವಾದಿಯಾದ ಜಕ್ಕರೀಯನು 2 ಕೋಲುಗಳನ್ನು ಮುರಿದನು. ಮೊದಲನೆಯದರ ಹೆಸರು ಏನು?

1 point

2➤ ದಾವೀದನು ಮಂಜೂಷದ ಮುಂದೆ ನಾಟ್ಯವಾಡಿದಾಗ ಹೀಯಾಳಿಸಿದ ಸ್ತ್ರೀಯ ಹೆಸರೇನು?

1 point

3➤ ಒಬ್ಬನು ಎತ್ತನ್ನಾಗಲಿ ಅಥವಾ ಕುರಿಯನ್ನಾಗಲಿ ಕದ್ದರೆ, ಅಥವಾ ಕೊಂದರೆ ಮತ್ತು ಮಾರಿದರೆ ಅವನು ಎತ್ತಿಗೆ ಬದಲಾಗಿ____ಎತ್ತುಗಳನ್ನು ಮತ್ತು ಕುರಿಗೆ ಬದಲಾಗಿ ____ಕುರಿಗಳನ್ನು ಕೊಡಬೇಕು

1 point

4➤ ಯಾರ ಕಣದಲ್ಲಿ ಮಂಜೂಷವನ್ನು ಹೊರುತ್ತಿದ್ದ ಎತ್ತುಗಳು ಎಡವಿದವು?

1 point

5➤ ಕೆಂಪು ನೂಲಿನಿಂದ ಯಾವ ಮಗುವು ಗುರುತು ಮಾಡಲ್ಪಟ್ಟಿತ್ತು?

1 point

6➤ ಎತ್ತುಗಳು ಎಡವಿದಾಗ ಕೈಚಾಚಿ ದೇವರ ಮಂಜೂಷವನ್ನು ಹಿಡಿದ ವ್ಯಕ್ತಿಯ ಹೆಸರೇನು?

1 point

7➤ 1ಪೇತ್ರ ಪತ್ರಿಕೆಯಲ್ಲಿ ಪೇತ್ರನು ಯೇಸುವನ್ನು ಏನೆಂದು ಕರೆದಿದ್ದಾನೆ?

1 point

8➤ ದಾವೀದನು ಖಾನೇಷುಮಾರಿ ಮಾಡಿದಾಗ ದೇವರ ಕೋಪಕ್ಕೆ ಗುರಿಯಾಗಿ ವ್ಯಾಧಿಯಿಂದ ಸತ್ತುಹೋದವರ ಸಂಖ್ಯೆ ಎಷ್ಟು?

1 point

9➤ ಅಗ್ರಿಪ್ಪ ರಾಜನ ಮುಂದೆ ಪೌಲನು ಎಲ್ಲಿ ತನ್ನ ವಾದವನ್ನು ಮಂಡಿಸಿದನು?

1 point

10➤ ಕರ್ಮೆಲ್ ಬೆಟ್ಟದಲ್ಲಿ ಅಶೇರದೇವತೆಯ ಪ್ರವಾದಿಗಳ ಒಟ್ಟು ಸಂಖ್ಯೆ ಎಷ್ಟಿತ್ತು?

1 point

You Got