Bible Quiz in Kannada Topic wise: 30 || ಕನ್ನಡ ಬೈಬಲ್ ಕ್ವಿಜ್ (ದಾನಿಯೇಲನು)

1➤ ದಾನಿಯೇಲನೆಂಬ ಹೆಸರಿನ ಅರ್ಥವೇನು?

1 point

2➤ ದಾನಿಯೇಲನು ಯಾವ ಯಾವ ಅರಸರ ಕೈಕೆಳಗೆ ಕೆಲಸ ಮಾಡಿದನು?

1 point

3➤ ಬಾಬಿಲೋನಿನಲ್ಲಿ ದಾನಿಯೇಲನಿಗೆ ಯಾವ ಹೆಸರು ಕೊಟ್ಟರು?

1 point

4➤ ದಾನಿಯೇಲನ ಮೂವರು ಸ್ನೇಹಿತರ ಹೆಸರೇನು?

1 point

5➤ ದಾನಿಯೇಲನನ್ನು ಯಾವಾಗ ಸೆರೆಗೆ ಒಯ್ದರು?

1 point

6➤ ನೆಬುಕದ್ನೇಚರನು ಮಾಡಿಸಿದ ಪ್ರತಿಮೆಯ ಅಳತೆ ಏನು?

1 point

7➤ ಯಾವ ರಾಜನ ಕಾಲದಲ್ಲಿ ದಾನಿಯೇಲನನ್ನು ಸಿಂಹಗಳ ಗವಿಯಲ್ಲಿ ಹಾಕಿದರು?

1 point

8➤ ಅರಸನಾದ ಬೆಲ್ಶಚ್ಚರನು ಗೋಡೆಯ ಮೇಲೆ ಯಾವ ಬರಹವನ್ನು ನೋಡಿದನು?

1 point

9➤ ದಾನಿಯೇಲನು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡದ್ದೇನು?

1 point

10➤ ದಾನಿಯೇಲನ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

You Got