Bible Quiz Questions and Answers in Kannada (MCQ) | General Kannada Bible Quiz:5

1➤ ಯಾರ ಮನೆಯಲ್ಲಿ ಯೇಸು ಜನರ ಮತ್ತು ಪಾಪಿಗಳ ಸಂಗಡ ಊಟಕ್ಕೆ ಕುಳಿತಿದ್ದನು?

1 point

2➤ ಒಬ್ಬ ಹೆಂಗಸು ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿ ರಕ್ತಕುಸುಮ ರೋಗದಿಂದ ವಾಸಿಯಾದಳು. ಆಕೆ ಎಷ್ಟು ವರ್ಷದಿಂದ ಆ ರೋಗದಲ್ಲಿದ್ದಳು ?

1 point

3➤ ಯೇಸು ಯಾರ ವಿಷಯವಾಗಿ ಈ ಮಾತನ್ನು ಹೇಳಿದನು “ಇಗೋ, ಇವನು ನಿಜವಾದ ಇಸ್ರಾಯೇಲನು, ಕಪಟವಿಲ್ಲ”

1 point

4➤ ಯೇಸುವಿನ ಪ್ರಕಾರ ನಾವು ಯಾವುದನ್ನು ಮೊದಲು ಹುಡುಕಬೇಕು ?

1 point

5➤ ಎಷ್ಟು ವರ್ಷಗಳ ಕಾಲ ತೋಟಗಾರನು ಅಂಜೂರದ ಮರದಲ್ಲಿ ಹಣ್ಣುಗಳನ್ನು ಹುಡುಕಿದನು ?

1 point

6➤ ದೆವ್ವ ಬಡಿದು ನಡುಬೊಗ್ಗಿ ಹೋಗಿದ್ದ ಒಬ್ಬ ಸ್ತ್ರೀಯನ್ನು ಯೇಸು ಗುಣಪಡಿಸಿದರು. ಎಷ್ಟು ವರ್ಷಗಳಿಂದ ಆಕೆಗೆ ಈ ರೋಗವಿತ್ತು?

1 point

7➤ ಯಾವ ಪಟ್ಟಣದಲ್ಲಿ ಯೇಸು ಸತ್ತುಹೋಗಿದ್ದ ವಿದುವೆಯ ಮಗನನ್ನು ಬದುಕಿಸಿದನು ?

1 point

8➤ ಈ “ಕೆಟ್ಟ ಸಂತತಿ”ಯು ಯಾವ ಪ್ರವಾದಿಯಲ್ಲಿ ಆದ ಸೂಚಕಕಾರ್ಯವನ್ನು ನೋಡಿತು ಎಂದು ಹೇಳಿದನು?

1 point

9➤ “ಎಲೋಹಿ, ಎಲೋಹಿ, ಲಮಾ ಸಬಕ್ತಾನೀ” ಎಂದರೆ ಏನು?

1 point

10➤ ಗೆತ್ಸೇಮನೆಗೆ ಯೇಸು ಯಾವ ಮೂರು ಶಿಷ್ಯರನ್ನು ತನ್ನೊಟ್ಟಿಗೆ ಕರೆದುಕೊಂಡು ಹೋಗಿದ್ದನು?

1 point

You Got