Bible Quiz Questions and Answers in Kannada (MCQ) | General Kannada Bible Quiz:77

1➤ ಕರ್ತನ ಮತ್ತೆ ಬರೋಣದ ದಿನಗಳು ಮತ್ತು ನೋಹನ ದಿನಗಳಲ್ಲಿ ಇರುವ ಸಾಮ್ಯವೇನು?

1 point

2➤ ಯೋಸೇಫನನ್ನು ಮಾರಬೇಕೆಂಬುದು ಯಾರ ಆಲೋಚನೆ?

1 point

3➤ ದೇವರು ಒಬ್ಬ ಪ್ರವಾದಿಗೆ ವ್ಯಭಿಚಾರಿಣಿಗಳಿಂದ ಒಬ್ಬ ಹೆಂಡತಿಯನ್ನು ಮಾಡಿಕೋ ಎಂದು ಅಪ್ಪಣೆ ಮಾಡುತ್ತಾರೆ. ಆ ಪ್ರವಾದಿ ಯಾರು?

1 point

4➤ ಯೆಹೋಶುವನ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

5➤ ಆತನು ಮರಣವನ್ನು ______ದಿಂದ ನುಂಗಿಬಿಡುವನು, ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ______ ಒರೆಸಿಬಿಡುವನು.

1 point

6➤ ದಾನಿಯೇಲನ ಕನಸಿನಲ್ಲಿ, ಟಗರು ಏನನ್ನು ಸೂಚಿಸುತ್ತದೆ?

1 point

7➤ ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ______________ ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು.

1 point

8➤ ಮೊದಲ ರಕ್ತಸಾಕ್ಷಿ ಯಾರು?

1 point

9➤ ಯಾವುದು ದೇವರ ವಾಕ್ಯವನ್ನು ಅಡಗಿಸಿ ನಿಷ್ಫಲವಾಗುವಂತೆ ಮಾಡುವುದು?

1 point

10➤ ಅಬ್ರಹಾಮನು ಕಾಣಿಕೆಯನ್ನು ಯಾವ ಯಾಜಕನಿಗೆ ನೀಡಿದನು?

1 point

You Got