Bible Quiz Questions and Answers in Kannada (MCQ) | General Kannada Bible Quiz:26

1➤ ದಾನಿಯೇಲನ ಪ್ರಾರ್ಥನೆ ಎಷ್ಟನೇ ದಿನದಲ್ಲಿ ದೇವರಿಗೆ ಮುಟ್ಟಿತು?

1 point

2➤ ನನಗೆ ದೊರೆತ ನಿನ್ನ ಮಾತನ್ನು ಆಹಾರ ಮಾಡಿಕೊಂಡೇನು ಎಂದು ಹೇಳಿದ ಪ್ರವಾದಿಯ ಹೆಸರೇನು?

1 point

3➤ ಗುಡಾರವನ್ನು ಎಂತಹ ರೊಟ್ಟಿಯು ತಟ್ಟಿತು?

1 point

4➤ ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು ಎಂದು ದೇವರು ಯಾವ ಪ್ರವಾದಿಗೆ ಹೇಳಿದನು?

1 point

5➤ ದೇವರು ಇಸ್ರಾಯೇಲ್ಯರನ್ನು ಕಚ್ಚಲು ಹಾವುಗಳನ್ನು ಕಳುಹಿಸಲು ಇವುಗಳಲ್ಲಿ ಯಾವುದು ಕಾರಣವಾಗಿರಲಿಲ್ಲ?

1 point

6➤ ನಾನು ಸಮೀಪದಲ್ಲಿ ಮಾತ್ರ ಇರುವ ದೇವರೋ? ದೂರದಲ್ಲಿಯೂ ದೇವರಾಗಿದ್ದೇನೆ ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

1 point

7➤ ಪೌಲನು ಸೆರೆಮನೆಯಲ್ಲಿದ್ದುದ್ದಕ್ಕೆ ಕೊರಿಂಥದವರ ಅನಸಿಕೆ ಏನು?

1 point

8➤ ಓಬೇದೆದೋಮನು ಯಾವ ಊರಿನವನು?

1 point

9➤ ದಾವೀದನಿಗೆ ಅರಸನಾದ ಸೌಲನನ್ನು ಕೊಲ್ಲುವ ಅವಕಾಶವಿದ್ದರೂ, ಅವನ ವಸ್ತ್ರದ ಅಂಚನ್ನು ಕತ್ತರಿಸಲು ಆರಿಸಿಕೊಂಡ ಸ್ಥಳ ಯಾವದು?

1 point

10➤ ಓಬೇದೆದೋಮನು ಮನೆಯಲ್ಲಿ ಮಂಜೂಷವು ಎಷ್ಟು ತಿಂಗಳು ಇತ್ತು?

1 point

You Got