Bible Quiz in Kannada Topic wise: 15 || ಕನ್ನಡ ಬೈಬಲ್ ಕ್ವಿಜ್ (ಕುಟುಂಬ)

1➤ ಕುರುಡನಾದ ತನ್ನ ತಂದೆಗೆ ಮೋಸ ಮಾಡಿದವರು ಯಾರು?

1 point

2➤ ಯೇಸುವು ಯಾರ ಅತ್ತೆಯನ್ನು ಸ್ವಸ್ಥಪಡಿಸಿದನು?

1 point

3➤ ತನ್ನ ಮಗನಿಗೆ ಓಬೇದನೆಂದು ಯಾರು ಹೆಸರಿಟ್ಟರು?

1 point

4➤ ತನ್ನ ಒಬ್ಬನೇ ಮಗನನ್ನು ಬಲಿಯನ್ನಾಗಿ ಅರ್ಪಿಸಲು ಒಪ್ಪಿಕೊಂಡವರು ಯಾರು?

1 point

5➤ ತನ್ನ ಹರಕೆಯನ್ನು ಪೂರೈಸಲು ತನ್ನ ಒಬ್ಬಳೇ ಮಗಳನ್ನು ಸಮರ್ಪಿಸಿದವರು ಹಾರು?

1 point

6➤ ಯೋಸೇಫನ ಅಚ್ಚುಮೆಚ್ಚಿನ ಸಹೋದರನು ಯಾರು?

1 point

7➤ ಇಸಾಕನನ್ನು ಯಾರು ಮದುವೆಯಾದರು?

1 point

8➤ ಯಾಕೋಬನ ಎರಡನೆಯ ಹೆಂಡತಿ ಯಾರು?

1 point

9➤ ದಾವೀದನ ಅಚ್ಚುಮೆಚ್ಚಿನ ಮಗನಾರು?

1 point

10➤ ಪೇತ್ರನ ಸಹೋದರನು ಯಾರು?

1 point

11➤ ಸಮುವೇಲನ ತಾಯಿಯ ಹೆಸರೇನು?

1 point

12➤ ರೂತಳ ಅತ್ತೆಯ ಹೆಸರೇನು?

1 point

13➤ ಯಾಕೋಬನ ತಂದೆಯ ಹೆಸರೇನು?

1 point

14➤ ಮೋಶೆಯೊಡನೆ ಐಗುಪ್ತ ದೇಶಕ್ಕೆ ಹೋದ ಅವನ ಸಹೋದರನು ಯಾರು?

1 point

15➤ ಸ್ನಾನಿಕನಾದ ಯೋಹಾನನ ತಾಯಿಯು ಯಾರು?

1 point

16➤ ಹಾಗರಳ ತಮ್ಮನ ಹೆಸರೇನು?

1 point

17➤ ಕಾಯಿನನ ತಮ್ಮನ ಹೆಸರೇನು?

1 point

18➤ ಯಾಕೋಬನ ಮಾವನ ಹೆಸರನ್ನು ಹೇಳಿರಿ?

1 point

19➤ ಮೋಶೆಯ ತಂಗಿಯ ಹೆಸರು ನಿಮಗೆ ಗೊತ್ತೋ?

1 point

20➤ ಅಕ್ವಿಲ ಮತ್ತು ಪ್ರಿಸ್ಕಿಲ್ಲರ ನಡುವೆ ಇದ್ದ ಸಂಬಂಧವೇನು?

1 point

21➤ ಎಲೀಮೆಲೆಕನು ಯಾರು?

1 point

22➤ ಹನೋಕನು ಯಾರು?

1 point

23➤ ಮೋಶೆಯ ಮಾವನ ಹೆಸರನ್ನು ಹೇಳಿರಿ

1 point

24➤ ಮನಸ್ಸೆ ಯಾರು?

1 point

25➤ ಸ್ನಾನಿಕನಾದ ಯೋಹಾನನ ತಂದೆಯು ಯಾರು?

1 point

26➤ ಅನನೀಯನ ಹೆಂಡತಿಯ ಹೆಸರು ನಿಮಗೆ ಗೊತ್ತೇ?

1 point

27➤ ಅರಸನಾದ ಸೌಲನ ಪ್ರಸಿದ್ಧನಾದ ಮಗನು ಯಾರು?

1 point

You Got