Bible Quiz Questions and Answers in Kannada (MCQ) | General Kannada Bible Quiz:63

1➤ ನೆರೆಯವರ ಬಗ್ಗೆ ಯೇಸು ಹೇಳಿದ ನಿಯಮ ಯಾವುದು?

1 point

2➤ ಯೇಸು ತೀರ್ಪು ಮಾಡುವುದರ ಬಗ್ಗೆ ಮತ್ತು ಬೇರೆ ಜನರನ್ನು ಟೀಕೆ ಮಾಡುವುದರ ಬಗ್ಗೆ ಏನು ಹೇಳಿದನು?

1 point

3➤ ಕೋಪದ ಬಗ್ಗೆ ಹೇಳುವಾಗ ಯೇಸು ಯಾವುದನ್ನು ಹೇಳಲಿಲ್ಲ

1 point

4➤ ಯೇಸು ವೈರಿಗಳ ವಿಷಯದಲ್ಲಿ ಏನು ಹೇಳಿದನು?

1 point

5➤ ಹೆಂಡತಿಯ ಪರಿತ್ಯಾಗದ ವಿಷಯವಾಗಿ ಯೇಸು ಏನು ಹೇಳಿದನು?

1 point

6➤ ವ್ಯಬಿಚಾರದ ವಿಷಯದಲ್ಲಿ ಯೇಸು ಏನು ಹೇಳಿದನು?

1 point

7➤ ಯೇಸು ಎಲ್ಲಾ ಮನುಷ್ಯರಿಗೆ ಮುಂದೆ ಬರಲಿಕ್ಕಿರುವ ನ್ಯಾಯ ತೀರ್ಪಿನ ವಿಷಯವಾಗಿ ತಿಳಿಸಿದನು. ಆತನು ಎರಡು ಗುಂಪುಗಳ ವಿಷಯವಾಗಿ ಮಾತನಾಡಿದನು. ಕಷ್ಟದಲ್ಲಿರುವಂತಹವರಿಗೆ ಸಹಾಯ ಮಾಡಿದ “ಕುರಿಗಳು” ಮತ್ತು ಸಹಾಯ ಮಾಡದೇ ಅಲಕ್ಷ ಮಾಡಿದ “ಆಡುಗಳು”. ಕುರಿಗಳಿಗೆ ಏನಾಯಿತು?

1 point

8➤ ನಾವು ಜನರು ಮತ್ತು ನಮ್ಮ ನೆರೆ ಹೊರೆಯವರು ನೋಡುವ ಹಾಗೆ ನಮ್ಮ ಧರ್ಮ ಕಾರ್ಯಗಳನ್ನು ಅವರ ಮುಂದೆ ಮಾಡಬಾರದು ಯೇಸು ಯಾವ ಕಾರಣಕ್ಕಾಗಿ ಈ ರೀತಿ ಹೇಳಿದನು?

1 point

9➤ “ಯೆಹೋವನಿಗೆ ಅಸಾದ್ಯವಾದದ್ದುಂಟೋ?” ಎಂಬ ಪ್ರಶ್ನೆಯನ್ನು ದೇವರು ಯಾವಾಗ ಕೇಳಿದನು?

1 point

10➤ “ಮನುಷ್ಯರಿಗೆ ಬಾಯಿ ಕೊಟ್ಟರಾರು? ಒಬ್ಬನು ಮೂಕನಾಗಿ, ಮತ್ತೊಬ್ಬನು ಕಿವುಡನಾಗಿ, ಒಬ್ಬನು ಕಣ್ಣುಳ್ಳವನಾಗಿ ಮತ್ತೊಬ್ಬನು ಕಣ್ಣಿಲ್ಲದವನಾಗಿ ಇರಬೇಕೆಂದು ನೇಮಿಸಿದವರಾರು? ಯೆಹೋವನಾಗಿರುವ ನಾನಲ್ಲವೇ” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದರು?

1 point

You Got