Bible Quiz Questions and Answers in Kannada (MCQ) | General Kannada Bible Quiz:17

1➤ ಹಳೇಒಡಂಬಡಿಕೆಯ ಯಾವ ಸ್ಥಳದಲ್ಲಿ ನಡೆದಂತಹ ಯುದ್ಧಗಳು ಪ್ರಕಟಣೆ 16:16ರಲ್ಲಿ ಸೂಚಿತವಾಗಿದೆ?

1 point

2➤ ಆದಾಮ ಮತ್ತು ಹವ್ವರು ತಮ್ಮ ಬೆತ್ತಲೆತನವನ್ನು ಮರೆ ಮಾಡಲು ಯಾವ ಎಲೆಗಳನ್ನು ಬಳಸಿದರು ?

1 point

3➤ ಪುನರುತ್ಥಾನ ಹೊಂದಿದ ಯೇಸುವನ್ನು ಶಿಷ್ಯರು ಮೊದಲು ಎಲ್ಲಿ ನೋಡಿದರು ?

1 point

4➤ ಅಪೋಸ್ತಲರು ಅನ್ಯಜನರಿಗೆ ಬೋಧಿಸುತ್ತಾ ಧರ್ಮಶಾಸ್ತ್ರದಲ್ಲಿ ಇವುಗಳನ್ನು ವಿಸರ್ಜಿಸಬೇಕೆಂದು ಹೇಳುತ್ತಾರೆ. ವಿಗ್ರಹಗಳಿಗೆ ಸಮರ್ಪಿಸಿದ ನೈವೇದ್ಯಗಳು, ಹಾದರ, ಕುತ್ತಿಗೆ ಹಿಸುಕು ಕೊಂದದ್ದು ಮತ್ತು ___________

1 point

5➤ ನೀನು ನನ್ನನ್ನು ಗುರಿಮಾಡಿ ಸಮಸ್ತ ಜೀವಿಗಳು ಹೋಗಬೇಕಾದ ಮನೆಗೆ ಸೇರಿಸುವಿಯೆಂದು ನನಗೆ ಗೊತ್ತೇ ಇದೆ.

1 point

6➤ ಎಲ್ಲಾ ಒಳ್ಳೇ ದಾನಗಳು ಮತ್ತು ಕುಂದಿಲ್ಲದ ಎಲ್ಲಾ ವರಗಳೂ _____

1 point

7➤ ಸಮಾಧಿಗಳ ಅಧಿಕಾರದಿಂದ ವಿಮೋಚನೆ ಹೊಂದುವವರು ಯಾರು ?

1 point

8➤ ಯಾವ ವಿಷಯದಲ್ಲಿ ಕ್ರೈಸ್ತರ ಪ್ರೀತಿ ಮಧುರವಾಗಿರಬೇಕು?

1 point

9➤ ನಾಲ್ಕು ಸುವಾರ್ತೆ ಬರಹಗಾರರಲ್ಲಿ ವೈದ್ಯರು ಯಾರು ?

1 point

10➤ ರಕ್ತ ಕುಸುಮ ರೋಗಿಯನ್ನು ಆ ರೋಗದಿಂದ ಯೇಸು ಗುಣಪಡಿಸಿದಾಗ ಆಕೆ ಎಷ್ಟು ವರ್ಷ ಆ ರೋಗದಲ್ಲಿ ನರಳುತ್ತಿದ್ದಳು?

1 point

You Got