Bible Quiz in Kannada Topic wise: 90 || ಕನ್ನಡ ಬೈಬಲ್ ಕ್ವಿಜ್ (ಸಭಾಪಾಲಕರು)

1. ಸಭಾ ಹಿರಿಯನಲ್ಲಿರಬೇಕಾದ ಲಕ್ಷಣಗಳು ಯಾವವು?
A. ಸಭಾ ಹಿರಿಯನು ನಿಂದಾರಹಿತನೂ, ಬಹು ಪತ್ನಿಯುಳ್ಳವನೂ ಆಗಿರಬೇಕು, ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು
B. ಸಭಾ ಹಿರಿಯನು ನಿಂದಾರಹಿತನೂ, ದ್ವಿಪತ್ನಿಯುಳ್ಳವನೂ ಆಗಿರಬೇಕು, ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು
C. ಸಭಾ ಹಿರಿಯನು ನಿಂದಾರಹಿತನೂ, ಏಕ ಪತ್ನಿಯುಳ್ಳವನೂ ಆಗಿರಬೇಕು, ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು
D. ಸಭಾ ಹಿರಿಯನು ನಿಂದಾರಹಿತನೂ, ಪತ್ನಿಯೇ ಇಲ್ಲದವರು ಆಗಿರಬೇಕು, ಅವನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು
2. ಸಭಾಧ್ಯಕ್ಷನ ಉದ್ಯೋಗ ಮಾಡಲಿಚ್ಛಿಸುವದು ಒಳ್ಳೆಯದೋ, ಕೆಟ್ಟದ್ದೋ?
A. ಒಳ್ಳೆ ಕೆಲಸವನ್ನು
B. ಕೆಟ್ಟ ಕೆಲಸವನ್ನು
C. ಮೋಸದ ಕೆಲಸವನ್ನು
D. ಲಂಚದಿಂದ ಕೂಡಿದ ಕೆಲಸವನ್ನು
3. ಸಭಾ ಸೇವಕರ ಗುಣ ವಿಶೇಷತೆಗಳೇನು?
A. ಸಭಾ ಸೇವಕರು ಗೌರವವುಳ್ಳವರಾಗಿರಬೇಕು, ಅವರು ಎರಡು ಮಾತಿನವರೂ, ಮದ್ಯನಿರತರು, ನೀಚ ಲಾಭವನ್ನು ಅಪೇಕ್ಷಿಸಬೇಕು
B. ಸಭಾ ಸೇವಕರು ಗೌರವವುಳ್ಳವರಾಗಿರಬೇಕು, ಅವರು ಎರಡು ಮಾತಿನವರೂ, ಮದ್ಯನಿರತರು, ನೀಚ ಲಾಭವನ್ನು ಅಪೇಕ್ಷಿಸಬಾರದು
C. ಸಭಾ ಸೇವಕರು ಅಗೌರವವುಳ್ಳವರಾಗಿರಬೇಕು, ಅವರು ಎರಡು ಮಾತಿನವರೂ, ಮದ್ಯನಿರತರು, ನೀಚ ಲಾಭವನ್ನು ಅಪೇಕ್ಷಿಸಬಾರದು
D. ಸಭಾ ಸೇವಕರು ಅಗೌರವವುಳ್ಳವರಾಗಿರಬೇಕು, ಅವರು ಎರಡು ಮಾತಿನವರೂ, ಮದ್ಯನಿರತರು, ನೀಚ ಲಾಭವನ್ನು ಅಪೇಕ್ಷಿಸಬೇಕು
4. ತನ್ನ ಕುಟುಂಬದ ವಿಷಯದಲ್ಲಿ ಸಭಾ ಸೇವಕರು ಹೇಗಿರಬೇಕು?
A. ಅವರು ತಮ್ಮ ಮನೆಯವರನ್ನು ಆಳುವುದಕ್ಕೆ ತಿಳಿದಿರಬೇಕು
B. ಅವರು ತಮ್ಮ ಮನೆಯವರನ್ನು ಕಟ್ಟುವುದಕ್ಕೆ ತಿಳಿದಿರಬೇಕು
C. ಅವರು ತಮ್ಮ ಮನೆಯವರನ್ನು ಮುರಿಯುವುದಕ್ಕೆ ತಿಳಿದಿರಬೇಕು
D. ಅವರು ತಮ್ಮ ಮನೆಯವರನ್ನು ತಿದ್ದುವುದಕ್ಕೆ ತಿಳಿದಿರಬೇಕುp
5. ಸಭೆಯ ಹೊರಗಿರುವವರು ಸಭಾಪಾಲಕನ ವಿಷಯದಲ್ಲಿ ಯಾವ ಅಭಿಪ್ರಾಯವನ್ನಿಟ್ಟುಕೊಳ್ಳಬೇಕು?
A. ಅವರು ವಂಚನೆಕೋರರು ಎಂದುಕೊಳ್ಳಬೇಕು
B. ಅವರು ದುಷ್ಟರು ಎಂದುಕೊಳ್ಳಬೇಕು
C. ಅವರು ಒಳ್ಳೆಯವರು ಎಂದುಕೊಳ್ಳಬೇಕು
D. ಅವರು ಕಳ್ಳರು ಎಂದುಕೊಳ್ಳಬೇಕು
6. ಸಭಾ ಪಾಲಕರು ತಮ್ಮ ಸಭಿಕರ ವಿಷಯದಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು?
A. ಶ್ರೀಮಂತರಿಗೆ ಹೆಚ್ಚಾದ ಪ್ರಾಶಸ್ತ್ಯ ಕೊಡಬೇಕು
B. ವೃದ್ಧರನ್ನು ಗದರಿಸದೆ ತಂದೆಯೆಂದು ಭಾವಿಸಿ ಬುದ್ಧಿ ಹೇಳಬೇಕು, ಯೌವನಸ್ಥರನ್ನು, ಅಣ್ಣ-ತಮ್ಮಂದಿರೆಂದು, ವೃದ್ಧ ಸ್ತ್ರೀಯರನ್ನು ತಾಯಿಗಳೆಂದೂ, ಯುವತಿಯರನ್ನು ಪೂರ್ಣಶುದ್ಧ ಭಾವದಿಂದ ಅಕ್ಕ-ತಂಗಿಯರೆಂದು ಎಣಿಸಿ ಬುದ್ಧಿ ಹೇಳಬೇಕು
C. ಹಿರಿಯರಿಗೆ ಗೌರವ ಕೊಡದೆ ಯೌವನಸ್ಥರನ್ನು ಹಾಳು ಮಾಡುವವರಾಗಿರಬೇಕು
D. ಯೌವನಸ್ಥರಿಗೆ ಮಾದರಿಯಾಗಿದ್ದು ಸ್ರ್ತೀಯರನ್ನು ಕೀಳು ಮಟ್ಟದಲ್ಲಿ ನೋಡಬೇಕು
7. ತೀತನು 1:9 ರಲ್ಲಿ ಸಭಾ ಪಾಲಕರು ಯಾವ ಮೂರು ವಿಷಯಗಳಲ್ಲಿ ಶಕ್ತರಾಗಿರಬೇಕು?
A. ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸಬೇಕು, ಎದುರಿಸುವವರ ಬಾಯಿ ಕಟ್ಟುವದಕ್ಕೆ ಶಕ್ತನಾಗಿರಬೇಕು ಮತ್ತು ಕ್ರಿಸ್ತ ಬೋಧಾನುಸಾರವಾದ ನಂಬತಕ್ಕ ವಾಕ್ಯದಲ್ಲಿ ದೃಡವಾಗಿರಬೇಕು.
B. ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸಬೇಕು, ಎದುರಿಸುವವರ ಬಾಯಿ ಕಟ್ಟುವದಕ್ಕೆ ಶಕ್ತನಾಗಿರಬೇಕು ಮತ್ತು ಕ್ರಿಸ್ತ ಬೋಧಾನುಸಾರವಾದ ನಂಬತಕ್ಕ ವಾಕ್ಯದಲ್ಲಿ ದೃಡವಾಗಿರಬಾರದು.
C. ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸಬಾರದು, ಎದುರಿಸುವವರ ಬಾಯಿ ಕಟ್ಟುವದಕ್ಕೆ ಶಕ್ತನಾಗಿರಬೇಕು ಮತ್ತು ಕ್ರಿಸ್ತ ಬೋಧಾನುಸಾರವಾದ ನಂಬತಕ್ಕ ವಾಕ್ಯದಲ್ಲಿ ದೃಡವಾಗಿರಬೇಕು.
D. ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸಬೇಕು, ಎದುರಿಸುವವರ ಬಾಯಿ ಕಟ್ಟುವದಕ್ಕೆ ಶಕ್ತನಾಗಿರದೇ ಮತ್ತು ಕ್ರಿಸ್ತ ಬೋಧಾನುಸಾರವಾದ ನಂಬತಕ್ಕ ವಾಕ್ಯದಲ್ಲಿ ದೃಡವಾಗಿರಬೇಕು.
8. ಕೆಲವು ಸಭಾಪಾಲಕರು ತಾವು ದೇವರನ್ನು ಅರಿತವರು ಎಂದು ಹೇಳಿಕೊಂಡರೂ ಅವರು ಅದಕ್ಕೆ ವಿರುದ್ಧವಾಗಿ ಜೀವಿಸುತ್ತಾರೆ, ಇದು ಸರಿಯೇ?
A. ಇಲ್ಲ
B. ಹೌದು
C. ಮೇಲಿನವು ಎರಡೂ ತಪ್ಪು
D. ಮೇಲಿನವು ಎರಡೂ ಸರಿ
9. ಪೌಲನು ಸಭಾಪಾಲಕನಾಗಿ ಮತ್ತು ಅಪೆÇೀಸ್ತಲನಾಗಿ ಅಭಿಷೇಕ ಹೊಂದಿದ್ದನೋ?
A. ಇಲ್ಲ
B. ಹೌದು
C. ಮೇಲಿನವು ಎರಡೂ ತಪ್ಪು
D. ಮೇಲಿನವು ಎರಡೂ ಸರಿ
10. ಸಭಾಪಾಲಕರು ಮತ್ತು ದೇವರ ಸೇವಕರು ಜೀವಿಸಬೇಕಾದ ಜೀವನಶೈಲಿ, ಮಾಡಬೇಕಾದ ಸೇವಾಕಾರ್ಯ ಮತ್ತು ಮಾಡಬಾರದಂಥ ಕಾರ್ಯಕಲಾಪಗಳನ್ನು ಕುರಿತು ಪೌಲನು ಬರೆದಿರುವ ಪತ್ರಿಕೆಗಳು ಯಾವವು?
A. ೧ನೇ, ೨ನೇ ತಿಮೋಥಿ ಮತ್ತು ತೀತ
B. ೧ನೇ, ೨ನೇ ತಿಮೋಥಿ ಮತ್ತು ಯೂದ
C. ೧ನೇ, ೨ನೇ ತಿಮೋಥಿ ಮತ್ತು ಎಫೆಸ
D. ೧ನೇ, ೨ನೇ ತಿಮೋಥಿ ಮತ್ತು ಗಲಾತ್ಯ
Result: