Bible Quiz Questions and Answers in Kannada (MCQ) | General Kannada Bible Quiz:95

1➤ ಯೇಸು ಹೇಳಿದ್ದು, ಸದ್ದುಕಾಯರು ಮತ್ತು ಫರಿಸಾಯರು ಈ ಆಜ್ಞೆಯನ್ನು ನಿರರ್ಥಕ ಪಡಿಸಿದ್ದಾರೆ.

1 point

2➤ ಯೆಶಾಯನು ಹೀಗೆ ಪ್ರವಾದಿಸಿದನು, ಈ ಮನುಷ್ಯರೋ ಮಾತಿನಿಂದ ನನ್ನನ್ನು ಸನಆನಿಸುತ್ತಾರೆ, ಆದರೆ ಇದು ನನಗೆ ದೂರವಾಗಿದೆ.

1 point

3➤ ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಏನಾಗುತ್ತದೆ?

1 point

4➤ ಯೇಸು ಹೇಳಿದ್ದು, _________ ಬಾಯಲ್ಲಿ ಬರುವುದು

1 point

5➤ ಕಾನಾನ್ಯ ಸ್ತ್ರೀಯು ಯೇಸುವನ್ನು ದೆವ್ವಗಳಿಂದ ಪೀಡಿಸಲ್ಪಡುತ್ತಿರುವ ತನ್ನ ಮಗಳನ್ನು ಸೌಖ್ಯಪಡಿಸು ಎಂದು ಕೇಳಿದಾಗ ಯೇಸು ಮೊದಲು ಹೇಳಿದ್ದೇನು?

1 point

6➤ ನಾಯಿಗಳು ಯಾವುದನ್ನು ತಿಂದು ಬದುಕುತ್ತವೆ ಎಂದು ಆ ಸ್ತ್ರೀ ಹೇಳಿದಳು?

1 point

7➤ ಯೇಸು ಆ ಹೆಂಗಸಿಗೆ ಏನು ಹೇಳಿದನು?

1 point

8➤ ಜನರ ಗುಂಪಿಗೆ ಉಣಿಸಲು ಯೇಸು ಏನನ್ನು ಬಳಸಿದನು?

1 point

9➤ ಎಷ್ಟು ಹೆಡಿಗೆಗಳು ಮಿಕ್ಕಿದವು?

1 point

10➤ ಎಷ್ಟು ಜನ ಗಂಡಸರು ಊಟ ಮಾಡಿದರು?

1 point

You Got