Bible Quiz in Kannada Topic wise: 17 || ಕನ್ನಡ ಬೈಬಲ್ ಕ್ವಿಜ್ (ಕೊಲೊಸ್ಸೆಯವರಿಗೆ ಬರೆದ ಪತ್ರಿಕೆ)

1➤ ಈ ಪತ್ರಿಕೆಯನ್ನು ಕೊಲೊಸ್ಸೆಯವರಿಗೆ ಯಾರು ಬರೆದರು?

1 point

2➤ ಕೊಲೊಸ್ಸೆಯ ಜನರು ಕ್ರಿಸ್ತನಲ್ಲಿ ನಂಬಿಕೆ ಇಟ್ಟಿದ್ದರೋ?

1 point

3➤ ಪೌಲನು ಕೊಲೊಸ್ಸೆ ಕ್ರೈಸ್ತರಿಗೆ “ ನೀವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡಬೇಕೆಂದು” ಹೇಳಿಕೊಟ್ಟನೋ?

1 point

4➤ ಪೌಲನು ಕೊಲೊಸ್ಸೆ ಕ್ರೈಸ್ತರಿಗೆ ದೇವಜ್ಞ್ನಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂದು” ಕಲಿಸಿದನೋ?

1 point

5➤ ಸರ್ವವು ಯೇಸು ಕ್ರಿಸ್ತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿದೆಯೋ?

1 point

6➤ ಯೇಸು ಕ್ರಿಸ್ತನು ಸತ್ತವರೊಳಗಿಂದ ಮೊದಲು ಎದ್ದು ಬಂದವನು ಇದು ಸರಿಯೇ?

1 point

7➤ ನಾವು ದೇವರ ಸತ್ಯತೆಯನ್ನು ಮನುಷಯ್ರ ಸಂಪ್ರದಾಯದೊಂದಿಗೆ ಬೆರಸದಂತೆ ಎಚ್ಚರಿಕೆ ವಹಿಸಬೇಕೋ?

1 point

8➤ ದೀಕ್ಷಾಸ್ನಾನ ಹೊಂದಿದವರು ಪಾಪದಿಂದ ಪಶ್ಚಾತ್ತಾಪ ಪಡೆದು ಯೇಸುವಿನ ಮರಣ ಮತ್ತು ಪುನರುತ್ಥಾನದಲ್ಲಿ ಭಾಗಿಯಾಗಿರುವದನ್ನು ತೋರಿಸುತ್ತದೋ?

1 point

9➤ ಕ್ರೈಸ್ತರಾದವರು ತಮ್ಮ ಪಾಪದ ಸ್ವಭಾವ ಮತ್ತು ಮನೋಭಾವವನ್ನು ಬದಲಾಯಿಸಬೇಕೋ?

1 point

10➤ ಕ್ರೈಸ್ತರಾದವರು ತಮಗಾಗಿಯೂ ಮತ್ತು ಬೇರೆಯವರಿಗಾಗಿಯೂ ಪ್ರಾರ್ಥಿಸಬೇಕೋ?

1 point

You Got