Bible Quiz Questions and Answers in Kannada (MCQ) | General Kannada Bible Quiz:11

1➤ ಧರ್ಮಶಾಸ್ತ್ರದಿಂದ ನ್ಯಾಯನಿರ್ಣಯ ಹೊಂದಿದವರಿಗೆ ಕರ್ತನ ಅವಶ್ಯಕತೆ ಇಲ್ಲ. ಏಕೆ ?

1 point

2➤ ಮೀಕ 6:8 ರ ಪ್ರಕಾರ ಕರ್ತನು ನಮ್ಮಿಂದ ನಿರೀಕ್ಷಿಸುವುದೇನು ?

1 point

3➤ ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ________ ಕಡೆ ತಿರುಗಿಕೊಂಡಿದ್ದೇನೆ?

1 point

4➤ “ಸ್ವಾಮಿ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು” ಅಂದನು. ಆಗ ಯೇಸು “ನನ್ನನ್ನು ಹಿಂಬಾಲಿಸು” ಎಂದು ಯಾರಿಗೆ ಹೇಳಿದನು?

1 point

5➤ ಯೆಹೋವ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ __________ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು _______________

1 point

6➤ ಕೆಟ್ಟ ಕುಮಾರನು ಯಾರ ವಿರುದ್ದವಾಗಿ ಪಾಪಮಾಡಿದನು?

1 point

7➤ ಈ ಮಾತನ್ನು ಯೇಸು ಯಾರಿಗೆ ಹೇಳಿದನು, “ನಾನು ಹೋಗುವಲ್ಲಿಗೆ ನೀನು ಈಗ ಬರಲಾರಿ, ತರುವಾಯ ನನ್ನ ಹಿಂದೆ ಬರುವಿ”?

1 point

8➤ “ನನ್ನನ್ನು ನೆನೆಸುವುದಕ್ಕೋಸ್ಕರ ಹೀಗೆ ಮಾಡಿರಿ” ಎಂದು ಯೇಸು ಹೇಳಿದಾಗ ಆತ ಯಾವುದನ್ನು ಸೂಚಿಸಿದನು:

1 point

9➤ ರೋಮಾ 3:7 “ನನ್ನ _________ ದೇವರ ಸತ್ಯವು ಪ್ರಸಿದ್ದಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿಯೆಂದು ತೀರ್ಪಾಗುವುದು ಯಾಕೆ?”

1 point

10➤ ನಾವು ವರ್ಷಕ್ಕೆ ಎಷ್ಟು ಬಾರಿ ಕರ್ತನ ಸ್ಮರಣೆಯನ್ನು ಆಚರಿಸಬೇಕು ?

1 point

You Got