Bible Quiz Questions and Answers in Kannada (MCQ) | General Kannada Bible Quiz:56

1➤ ಯೋನನು ಪ್ರಯಾಣ ಮಾಡುತ್ತಿದ್ದ ಹಡಗಿಗೆ ಏನಾಯಿತು?

1 point

2➤ ಯೋನನು ಹೇಗೆ ಸಮುದ್ರದ ಪಾಲಾದನು?

1 point

3➤ ಯೋನನು ಒಣ ನೆಲದ ಮೇಲೆ ಮತ್ತೆ ಹೇಗೆ ಬಂದನು?

1 point

4➤ ಅವನ ಈ ಸಾಹಸ ಕಾರ್ಯವಾದ ಮೇಲೆ ದೇವರು ಯೋನನನ್ನು ನಿನೆವೆ ಎಂಬ ದೊಡ್ಡ ಪಟ್ಟಣಕ್ಕೆ ಕಳುಹಿಸಿದನು. ಯೋನನು ನಿನೆವೆಯ ಜನರಿಗೆ ಏನೆಂದು ಸಾರ ತೊಡಗಿದನು?

1 point

5➤ ಯೋನನ ಸಂದೇಶವನ್ನು ಕೇಳಿಸಿಕೊಂಡ ನಿನೆವೆಯ ಅರಸನು ಏನು ಮಾಡಿದನು?

1 point

6➤ ದೇವರು ನಿನೆವೆ ಪಟ್ಟಣ ಮತ್ತು ಅದರಲ್ಲಿದ್ದ ಜನರಿಗೆ ಏನು ಮಾಡಿದನು?

1 point

7➤ ಯೋನನು ನಿನೆವೆಯವರಿಗೆ ದೇವರ ಸಂದೇಶವನ್ನು ಕೊಟ್ಟ ನಂತರ ಅವನು ಏನು ಮಾಡಿದನು?

1 point

8➤ ಯೋನನಿಗೆ ಬುದ್ಧಿ ಕಲಿಸಲು ಯೆಹೋವನು ಏನು ಮಾಡಿದನು?

1 point

9➤ ಯೋನನ ಪುಸ್ತಕದಿಂದ ನಾವು ಕಲಿಯುವ ಮುಖ್ಯ ಪಾಠವೇನು?

1 point

10➤ ಮತ್ತಾಯನು ಪುಸ್ತಕವನ್ನು ಬರೆದವರು ಯಾರು?

1 point

You Got