Bible Quiz Questions and Answers in Kannada (MCQ) | General Kannada Bible Quiz:65

1➤ ಸಾವಿಗಿಂತ ಮುಂಚಿತವಾಗಿ ಸ್ವರ್ಗಕ್ಕೆ ಹೋದ ಮೊದಲನೇ ವ್ಯಕ್ತಿ ಯಾರು?

1 point

2➤ ಕೊಲೆಯಾದ ಮೊದಲನೇ ವ್ಯಕ್ತಿ ಯಾರು?

1 point

3➤ ಮೊದಲನೇ ಯುದ್ಧವು ಯಾವ ಸ್ಥಳದಲ್ಲಾಯಿತು?

1 point

4➤ ಯಾವ ಪ್ರಾಣಿಯನ್ನು ಮೊದಲನೇ ಕಾಣಿಕೆಯಾಗಿ ದೇವರಿಗೆ ಹೋಮ ಮಾಡಿದನು?

1 point

5➤ ಇಸ್ರಾಯೇಲಿನ ಮೊದಲನೆಯ ಅರಸು ಯಾರು?

1 point

6➤ ಐಗುಪ್ತ ದೇಶದ ಮೇಲೆ ದೇವರು ಯಾವ ಮೊದಲನೆಯ ವ್ಯಾಧಿಯನ್ನು ಬರುವಂತೆ ಮಾಡಿದನು?

1 point

7➤ ಈ ಕೆಳಗಿನವುಗಳಲ್ಲಿ ಯೇಸು ಮಾಡಿದ ಮೊದಲನೆಯ ಅದ್ಭುತ ಕಾರ್ಯ ಯಾವುದು?

1 point

8➤ ಕ್ರೈಸ್ತ ಸಭೆಯ ಮೊದಲನೆಯ ರಕ್ತ ಸಾಕ್ಷಿ ಯಾರು?

1 point

9➤ ಯಾವ ಪುರಾತನ ಪಟ್ಟಣವು ಈಗಿನ ತಪ್ಪಾದ ಕ್ರೈಸ್ತತ್ವದ ವಿಧವಾಗಿದೆ?

1 point

10➤ ತೀತ 1:15 ರ ಪ್ರಕಾರ, ಮಲಿನವಾದವರಿಗೆ ಮತ್ತು ನಂಬಿಕೆಯಿಲ್ಲದವರಿಗೆ ಎಲ್ಲವೂ ಹೇಗೆಂದು ಪರಿಗಣಿಸಲ್ಪಟ್ಟಿದೆ

1 point

You Got