Bible Quiz in Kannada Topic wise: 91 || ಕನ್ನಡ ಬೈಬಲ್ ಕ್ವಿಜ್ (ಸಹೋದರ ಸಹೋದರಿಯರು)

1. ಯೇಸು ಸ್ವಾಮಿಗೆ ತಮ್ಮ-ತಂಗಿಯರು ಇದ್ದರೋ?
A. ಇದ್ದರು
B. ಇಲ್ಲ
C. ಗೊತ್ತಿಲ್ಲ
D. ಇಲ್ಲವೇ ಇಲ್ಲ
2. ಮೋಶೆಯ ಅಕ್ಕನ ಹೆಸರೇನು?
A. ಮಿರಿಯಾಮಳು
B. ಮೀಕಳು
C. ಚಿಪ್ಪೋರಳು
D. ಶಿಫ್ರಳು
3. ಸೀಮೋನ ಪೇತ್ರನ ತಮ್ಮನ ಹೆಸರೇನು?
A. ಯೂದ
B. ಯಾಕೋಬ
C. ಯೋಹಾನ
D. ಅಂದ್ರೇಯ
4. ಯೋಹಾನನ ಅಣ್ಣನ ಹೆಸರೇನು?
A. ಯೂದಾಯ
B. ಯಾಕೋಬ
C. ಅಂದ್ರೇಯ
D. ಬಾರ್ನಬ
5. ಯೋಬನಿಗೆ ಮಕ್ಕಳಿದ್ದರೋ?
A. ಇಲ್ಲ
B. ಇದ್ದರು
C. ಇಲ್ಲವೇ ಇಲ್ಲ
D. ಗೊತ್ತಿಲ್ಲ
6. ಲಾಜರನ ಅಕ್ಕ-ತಂಗಿಯರ ಹೆಸರೇನು?
A. ರಾಹೇಳಲು-ಲೇಯಳು
B. ಮರಿಯಳು-ರೂತಳು
C. ಮರಿಯಳು-ಮಾರ್ಥಳು
D. ರೆಬೇಕಳು-ದೆಬೋರಳು
7. ಲಾಬಾನನ ತಂಗಿ ಮತ್ತು ಯಾಕೋಬನ ತಾಯಿ ಯಾರು?
A. ಲೇಯಳು
B. ರೂತಳು
C. ರಾಹೇಳಲು
D. ರೆಬೆಕ್ಕಳು
8. ಮಹ್ಲೋನ್ ಮತ್ತು ಕಿಲ್ಯೋನರ ನಡುವೆ ಯಾವ ಸಂಬಂಧವಿತ್ತು?
A. ಅವರು ಬಾವ-ಮೈದರು
B. ಅವರು ಮಾವ-ಅಳಿಯರು
C. ಅವರು ಅಣ್ಣ-ತಮ್ಮಂದಿರು
D. ಅವರು ಆಪ್ತ ಸ್ನೇಹಿತರು
9. ಹಳೆಯ ಒಡಂಬಡಿಕೆಯಲ್ಲಿ ಯಾವ ಇಬ್ಬರು ತಮ್ಮ ಹೆಂಡತಿಯರನ್ನು ತಮ್ಮ ಸಹೋದರಿ ಎಂದು ಹೇಳಿಕೊಂಡರು?
A. ಅಬ್ರಹಾಮ ಮತ್ತು ರೂಬೆನ್
B. ಅಬ್ರಹಾಮ ಮತ್ತು ಯೋಸೇಫ
C. ಅಬ್ರಹಾಮ ಮತ್ತು ಯಾಕೋಬ
D. ಅಬ್ರಹಾಮ ಮತ್ತು ಇಸಾಕ
10. ನೋಹನು ತನ್ನ ಮಕ್ಕಳಲ್ಲಿ ಒಬ್ಬನಿಗೆ “ತನ್ನ ಅಣ್ಣ-ತಮ್ಮಂದಿರರಿಗೆ ದಾಸಾನುದಾಸನಾಗಲಿ” ಎಂದು ಶಾಪಕೊಟ್ಟನು. ಆ ಮಗನ ಹೆಸರೇನು?
A. ಯೆಫೆತರನು
B. ಶೇಮನು
C. ಕಾನಾನನು
D. ಹಾಮನು
Result: