1. ದೇವರು ಯಾರನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದ್ದಾನೆ?
2. ಇಬ್ಬರು ಪ್ರಧಾನ ದೇವದೂತರ ಹೆಸರನ್ನು ಹೇಳಿರಿ
3. ದೇವದೂತರಲ್ಲಿ ಇರುವ ಎರಡು ಪ್ರಕಾರಗಳು ಯಾವುವು?
4. ಇಬ್ರಿಯರಿಗೆ 1:14 ರಲ್ಲಿ ದೇವದೂತರಿಗೆ ಯಾವ ಹೆಸರನ್ನು ಕೊಡಲಾಗಿದೆ
5. ದೇವದೂತರ ಮುಖ್ಯ ಕೆಲಸ ಯಾವದು?
6. ಯಾವ ದೇವದೂತನು ಮರಿಯಳಿಗೆ ಪ್ರತ್ಯಕ್ಷನಾದನು
7. ಈಸ್ಟರ್ ಹಬ್ಬದ ಬೆಳ್ಳಿಗೆ ಯೇಸುವಿನ ಸಮಾಧಿಯಿಂದ ಕಲ್ಲನ್ನು ಉರುಳಿಸಿದವರು ಯಾರು?
8. ದೇವರು ಯಾವಾಗಲೂ ಧರಿಸುವ ವಸ್ತ್ರಗಳ ಬಣ್ಣ ಯಾವುದು?
9. ಕರ್ತನಾದ ಯೇಸು ಕ್ರಿಸ್ತನನ್ನು ಗೆತ್ಸೆಮನೆ ತೋಟದಲ್ಲಿ ಬಲಪಡಿಸಿದವರು ಯಾರು?
10. ದೇವದೂತರಿಗೆ ಯಾವ ಪ್ರಕಾರವಾದ ಶರೀರವಿದೆ?
11. ದೇವದೂತನು ಯಾರೊಂದಿಗೆ ಇಡೀ ರಾತ್ರಿ ಹೋರಾಡಿದನು?
12. ಸುಟ್ಟು ಹೋದ ಪಟ್ಟಣದಿಂದ ದೇವದೂತರು ಯಾವ ಕುಟುಂಬವನ್ನು ಹೊರತಂದರು?
13. ಯಾವ ರೋಮನ್ ಅಧಿಕಾರಿಯೊಂದಿಗೆ ದೇವದೂತನು ಮಾತನಾಡಿದನು?
14. ತನ್ನ ಕೈಯಲ್ಲಿ ಚಿಕ್ಕ ಪುಸ್ತಕ ಹಿಡಿದಿದ್ದ ದೇವದೂತನನ್ನು ಯೇಸುವಿನ ಯಾವ ಶಿಷ್ಯನನ್ನು ನೋಡಿದನು?
15. ಯಾವ ಯುವಕನು ತನ್ನ ಕನಸಿನಲ್ಲಿ ದೇವದೂತರು ಏಣಿಯ ಮೇಲೆ ಹತ್ತುತ್ತಾ ಇಳಿಯುತ್ತಾ ಇರುವದನ್ನು ಕಂಡನು?
16. ಯಾವ ರಾಜನು ಒಬ್ಬ ದೇವದೂತನು ಕತ್ತಿ ಹಿರಿದು ಒಂದು ಪಟ್ಟಣದ ಮೇಲೆ ನಿಂತಿರುವುದನ್ನು ಕಂಡನು?
17. ದಾನಿಯೇಲನು ಸಿಂಹಗಳ ಗವಿಯಲ್ಲಿದ್ದಾಗ ಅವುಗಳ ಬಾಯಿಗಳನ್ನು ಮುಚ್ಚಿದವರು ಯಾರು?
18. ದೇವದೂತರು ಅಮರರೋ?
19. ದೇವದೂತರು ಕರ್ತನಾದ ಯೇಸು ಕ್ರಿಸ್ತನ ಅಧಿಕಾರಕ್ಕೆ ಒಳಗಾಗಿದ್ದಾರೋ?
20. ಆತ್ಮಗಳ ರಕ್ಷಣೆಯ ವಿಷಯದಲ್ಲಿ ದೇವದೂತರಿಗೆ ಅಭಿರುಚಿಯಿದೆ ಎಂದು ಎಲ್ಲಿ ಬರೆದಿದೆ?
Result:
0 out of 20