Bible Quiz in Kannada Topic wise: 47 || ಕನ್ನಡ ಬೈಬಲ್ ಕ್ವಿಜ್ (ಪೌಲನು)

1. ಪೌಲನು ಯಾವ ಊರಿನವನು?
A. ದಮಸ್ಕದವನು
B. ತಾರ್ಸದವನು
C. ಯೆರೂಸಲೇಮಿನವನು
D. ಐಗುಪ್ತದವನು
2. ಮಾನಸಾಂತರ ಹೊಂದುವ ಮೊದಲು ಪೌಲನ ಹೆಸರೇನಾಗಿತ್ತು?
A. ಸಿಮೋನನು
B. ಸೌಲನು
C. ಸೊಲೊಮೋನನು
D. ಸಿಂಸೋನನು
3. ಪೌಲನು ತನ್ನ ಜೀವಿತಕ್ಕಾಗಿ ಯಾವ ಕಸಬನ್ನು ಅವಲಂಬಿಸಿದ್ದನು?
A. ಗುಡಾರ ಮಾಡುತ್ತಿದ್ದನು
B. ಕೂಲಿ ಮಾಡುತ್ತಿದ್ದನು
C. ಮರಗೆಲಸ ಮಾಡುತ್ತಿದ್ದನು
D. ದೋಣಿ ಮಾಡುತ್ತಿದ್ದನು
4. ಪೌಲನ ಪ್ರಸಿದ್ಧನಾದ ಗುರು ಯಾರು?
A. ಗಿದ್ಯೋನನು
B. ಗೆಹಜಿಯನು
C. ಗಮಲಿಯೇಲನು
D. ಗಾಮಾನನು
5. ಪೌಲನು ಮಾನಸಾಂತರ ಹೊಂದಿದ್ದು ಎಲ್ಲಿ?
A. ದಮಸ್ಕದ ದಾರಿಯಲ್ಲಿ
B. ಸಮಾರ್ಯದ ದಾರಿಯಲ್ಲಿ
C. ಗಲಿಲಾಯದ ದಾರಿಯಲ್ಲಿ
D. ತಾರ್ಷಿಷ್ ದಾರಿಯಲ್ಲಿ
6. ಪೌಲನಿಗೆ ದೀಕ್ಷಾಸ್ನಾನ ಮಾಡಿಸಿದವರು ಯಾರು?
A. ಅಹಾಬನು
B. ಅಕ್ವಿಲ್ಲನು
C. ಅನನೀಯನು
D. ಅಮ್ರಾಮನು
7. ಪೌಲನ ಜೀವಿತ ಮತ್ತು ಆತನ ಮಿಶನರಿ ಪ್ರಯಾಣಗಳನ್ನು ಕುರಿತು ಬೈಬಲ್ಲಿನ ಯಾವ ಪುಸ್ತಕದಲ್ಲಿ ಓದುತ್ತೇವೆ?
A. ರೋಮಾಪುರದವರಿಗೆ
B. ಅಪೋಸ್ತಲರ ಕೃತ್ಯ
C. ಲೂಕ
D. ಎಫೆಸದವರಿಗೆ
8. ಪೌಲನ ಸೇವೆಯ ಮೂಲಕ ಫಿಲಿಪ್ಪಿ ಪಟ್ಟಣದಲ್ಲಿ ರಕ್ಷಣೆ ಹೊಂದಿದವರು ಯಾರು?
A. ಲುದ್ಯಳು
B. ಮಿರ್ಯಾಮಳು
C. ದೊರ್ಕಳು
D. ದೀನಳು
9. ಪೌಲನು ಎಷ್ಟು ಮಿಷನರಿ ಪ್ರಯಾಣಗಳನ್ನು ಮಾಡಿದನು?
A. ಏಳು
B. ಎರಡು
C. ಮೂರು
D. ಒಂದು
10. ನ್ಯಾಯವನ್ನು ಕೋರಿ ರೋಮಿಗೆ ಹೋದರೂ ಯಾವ ಚಕ್ರವರ್ತಿ ಆತನಿಗೆ ನ್ಯಾಯವನ್ನು ಕೊಡಲಿಲ್ಲ?
A. ನೀರೋ
B. ಪಿಲಾತನು
C. ನಿಕೊದೋಮನು
D. ಹೆರೋದನು
Result: