Bible Quiz Questions and Answers in Kannada (MCQ) | General Kannada Bible Quiz:34

1➤ ಮೋಶೆಯ ಶವಸಂಸ್ಕಾರ ಮಾಡಿದವರ್ಯಾರು?

1 point

2➤ ತಿಮೋಥಿಯನ್ನು ಪೌಲನು ಏನೆಂದು ಕರೆದನು?

1 point

3➤ ಇಸ್ರಾಯೇಲರು ಎಷ್ಟು ವರ್ಷ ಐಗುಪ್ತ ದೇಶದಲ್ಲಿ ದಾಸತ್ವದ ನೊಗದಲ್ಲಿ ಇದ್ದರು?

1 point

4➤ ಕ್ರಿಸ್ತನಲ್ಲಿ ನಾವು ಅಭಿವೃದ್ಧಿ ಹೊಂದಲು ಅನೇಕ ಅಂಶಗಳುಂಟು. ಯಾವುದು ನಮ್ಮನ್ನು ಶುದ್ಧಮಾಡುತ್ತದೆ?

1 point

5➤ ಯೇಸು ಯಾವ ಊರಿನಲ್ಲಿ ನೀರನ್ನು ದ್ರಾಕ್ಷರಸ ಮಾಡಿದನು?

1 point

6➤ ದೇವರ ಮಂಜೂಷವನ್ನು ಪಿಲಿಷ್ಟಿಯರ ದೇವಸ್ಥಾನಕ್ಕೆ ತಂದಾಗ ದಾಗೋನಿನ ವಿಗ್ರಹಕ್ಕೆ ಏನಾಯಿತು?

1 point

7➤ ಯೊಪ್ಪದಲ್ಲಿ ಶಿಷ್ಯಳ ಹೇಸರೇನು?

1 point

8➤ ರೋಮಾಪುರದವರಿಗೆ ಬರೆದ ಪತ್ರಿಕೆಯನ್ನು ಪೌಲನು ಯಾರ ಕೈಯಿಂದ ಬರೆಸಿದನು?

1 point

9➤ ಮನೋಹನು ಯಾರ ತಂದೆ?

1 point

10➤ ತನ್ನ ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ಹೇಳಿದ್ದು:

1 point

You Got