Bible Quiz in Kannada Topic wise: 69 || ಕನ್ನಡ ಬೈಬಲ್ ಕ್ವಿಜ್ (ಯಾಜಕರು)

1. ಇಸ್ರಾಯೇಲ್ಯರ ಪ್ರಥಮ ಮಹಾ ಯಾಜಕನ ಹೆಸರೇನು?
A. ಆಮೋಸನು
B. ಆರೋನನು
C. ಮೋಶೆ
D. ಯೆಹೋಶುವನು
2. ಧಾರ್ಮಿಕ ಕಾರ್ಯಗಳನ್ನು ನಡಿಸಲು ಇಸ್ರಾಯೇಲ್ಯರ ಗೋತ್ರಗಳಲ್ಲಿ ಯಾವ ಗೋತ್ರವನ್ನು ಪ್ರತ್ಯೇಕಿಸಲಾಯಿತು?
A. ಬೆಂಜಮಿನ್ ಗೋತ್ರ
B. ಲೇವಿಯ ಗೋತ್ರ
C. ಯೆಹೂದ ಗೋತ್ರ
D. ರೂಬೆನ್ ಗೋತ್ರ
3. ಯೇಸುವನ್ನು ಹಿಡಿದಾಗ ಇದ್ದ ಮಹಾ ಯಾಜಕರ ಹೆಸರೇನು?
A. ಆರೋನನು
B. ಆಮೋಸನು
C. ಅನ್ನ ಕಾಯಫರು
D. ಅಕ್ವಿಲ್ಲನು
4. ಸಾಲೇಮಿನ ಅರಸನು ಮತ್ತು ಮಹಾ ಯಾಜಕನು ಆಗಿದ್ದ ವ್ಯಕ್ತಿಯ ಹೆಸರೇನು?
A. ಮೆಲ್ಕಿಜೆದೆಕನು
B. ಅನ್ನಕಾಯಫನಜ
C. ಆಮೋಸನು
D. ಲೇವಿಯನು
5. ಮಿದ್ಯಾನ್ಯರ ಆಚಾರ್ಯನು ಮತ್ತು ಮೋಷೆಯ ಮಾವನು ಆಗಿದ್ದ ವ್ಯಕ್ತಿಯ ಹೆಸರೇನು?
A. ಫರೋಹನು
B. ಇಸಾಕನು
C. ಅಮ್ರಾಮನು
D. ಇತ್ರೋಮನ
6. ದೇವಾಲಯದಲ್ಲಿದ್ದ ಮಹಾ ಪರಿಶುದ್ಧ ಸ್ಥಾನಕ್ಕೆ ಮಹಾಯಾಜಕನು ವರ್ಷದಲ್ಲಿ ಎಷ್ಟು ಸಾರಿ ಹೋಗುತ್ತಿದ್ದನು?
A. ವರ್ಷಕ್ಕೆ ಮೂರು ಸಾರಿ
B. ವರ್ಷಕ್ಕೆ ನಾಲ್ಕು ಸಾರಿ
C. ವರ್ಷಕ್ಕೆ ಎರಡು ಸಾರಿ
D. ವರ್ಷಕ್ಕೊಂದು ಸಾರಿ
7. ಇಂದು ನಮ್ಮ ಮೆಲ್ಕಿಜೆದೇಕನ ತರಹದ ಮಹಾ ಯಾಜಕನು ಯಾರು?
A. ಯೇಸು
B. ಯೋನ
C. ಯೂದ
D. ಯೋಬ
8. ಯಾಜಕನ ಮುಖ್ಯ ಕಾರ್ಯ ಹಾಗೂ ಕರ್ತವ್ಯ ಏನಾಗಿತ್ತು?
A. ದೇವರು ಮತ್ತು ಮನುಷ್ಯರ ನಡುವೆ ಸಂಬಂಧ ಬೆಳೆಸುವುದು
B. ದೇವರು ಮತ್ತು ಮನುಷ್ಯರ ನಡುವೆ ಸಂಬಂಧ ಮುರಿಯುವುದು
C. ದೇವರು ಮತ್ತು ಮನುಷ್ಯರ ನಡುವೆ ಅಂತರ ಬೆಳೆಸುವುದು
D. ದೇವರು ಮತ್ತು ಮನುಷ್ಯರ ನಡುವೆ ಮಧ್ಯಸ್ಥನಾಗುವುದು
9. ಯಾಜಕನು ಕಾರ್ಯ ಮಾಡುತ್ತಿದ್ದಾಗ ದೇವಾಲಯದಲ್ಲಿ ಕರ್ತನ ದೂತನನ್ನು ಕಂಡ ಯಾಜಕನು ಯಾರು?
A. ಏಲೀ
B. ಜಕರ್ಯನು
C. ಜಕರೀಯನು
D. ಮೆಲ್ಕಿಜೇದೇಕನು
10. ದೇವಾಲಯದಲ್ಲಿದ್ದ ನೈವೇದ್ಯದ ರೊಟ್ಟಿಗಳನ್ನು ದಾವೀದನಿಗೂ ಮತ್ತು ಅವನ ಸಂಗಡಿಗರಿಗೂ ಕೊಟ್ಟ ಯಾಜಕನು ಯಾರು?
A. ಅಹೀಮೆಲೆಕ
B. ಅಬಿಮೇಲೆಕ
C. ಅಬ್ಷಾಲೋಮ
D. ಅನನೀಯ
Result: