Bible Quiz in Kannada Topic wise: 31 || ಕನ್ನಡ ಬೈಬಲ್ ಕ್ವಿಜ್ (ದಾವೀದನು)

1. ದಾವೀದನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಅಭಿಷೇಕಿಸಿದವರು ಯಾರು?
A. ಸೋಲೋಮೋನನು
B. ಸಮುವೇಲನು
C. ಸಿಂಸೋನನು
D. ಸೌಲನು
2. ದಾವೀದನ ತಂದೆಯ ಹೆಸರೇನು?
A. ಇಷಯನು
B. ಯಿಜ್ಕೀಯನು
C. ಇಸ್ಮಾಯೇಲನು
D. ಇಸಾಕನು
3. ದಾವೀದನು ಮಾಡಿದ ಪಾಪಕ್ಕಾಗಿ ಅವನನ್ನು ಗದರಿಸಿದ ಪ್ರವಾದಿ ಯಾರು?
A. ಯಿಜ್ಕೀಯನು
B. ನತಾನಯೋಲನು
C. ಯಾಯೀರನು
D. ನಾತಾನನು
4. ದಾವೀದನಿಗೆ ಎಷ್ಟು ಸಹೋದರರಿದ್ದರು?
A. ಏಳು ಸಹೋದರರು
B. ಐದು ಸಹೋದರರು
C. ಆರು ಸಹೋದರರು
D. ನಾಲ್ಕು ಸಹೋದರರು
5. ಅರಸನಾದ ಸೌಲನಿಗಾಗಿ ದಾವೀದನು ಯಾವ ವಾದ್ಯವನ್ನು ನುಡಿಸುತ್ತಿದ್ದನು?
A. ಕೊಳಲು
B. ಕಿನ್ನರಿ
C. ಝಲ್ಲರಿ
D. ತಂತಿವಾದ್ಯ
6. ದಾವೀದನು ಕೊಂದ ಗೊಲೆಯಾತನು ಯಾವ ಊರಿನವನು?
A. ಯೆರಿಕೋ ಊರಿನವನು
B. ಗತ್ ಊರಿನವನು
C. ಆಸ್ಸಾ ಊರಿನವನು
D. ಗಲಿಲಾಯ ಊರಿನವನು
7. ದಾವೀದನ ಪ್ರಾಣ ಸ್ನೇಹಿತನಾರು?
A. ಸಾಮುವೇಲನು
B. ನಾತಾನನು
C. ಯೋನಾತಾನನು
D. ಸೌಲನು
8. ಯಾವ ರಾಜಕುಮಾರನು ದಾವೀದನ ಭಾವನಾಗಿದ್ದನು?
A. ಸಾಮುವೇಲನು
B. ನಾತಾನನು
C. ಯೋನಾತಾನನು
D. ಸೌಲನು
9. ದಾವೀದನು ಮತ್ತು ಸೌಲನು ಅನೇಕ ವರ್ಷಗಳ ವರೆಗೆ ಯಾವ ಆಟ ಆಡಿದರು?
A. ಜೂಜಾಟ
B. ಬಚ್ಚಿಟ್ಟುಕೊಳ್ಳುವದು ಹುಡುಕುವದು
C. ಕುಸ್ತಿ ಆಟ
D. ಆಮದು-ರಫ್ತುಗಳ ಆಟ
10. ದಾವೀದನು 51ನೆಯ ಕೀರ್ತನೆಯನ್ನು ಯಾಕೆ ಬರೆದನು?
A. ದೇಲಿಲಳೊಡನೆ ತಾನು ಮಾಡಿದ ಪಾಪಕ್ಕಾಗಿ ಮಾನಸಾಂತರಪಟ್ಟು ಅದನ್ನು ಸೂಚಿಸಲು ಬರೆದನು
B. ವಷ್ಟಿಯೊಡನೆ ತಾನು ಮಾಡಿದ ಪಾಪಕ್ಕಾಗಿ ಮಾನಸಾಂತರಪಟ್ಟು ಅದನ್ನು ಸೂಚಿಸಲು ಬರೆದನು
C. ಬೇತ್ಷೆಬಳೊಡನೆ ತಾನು ಮಾಡಿದ ಪಾಪಕ್ಕಾಗಿ ಮಾನಸಾಂತರಪಟ್ಟು ಅದನ್ನು ಸೂಚಿಸಲು ಬರೆದನು
D. ಮೀಕಳೊಡನೆ ತಾನು ಮಾಡಿದ ಪಾಪಕ್ಕಾಗಿ ಮಾನಸಾಂತರಪಟ್ಟು ಅದನ್ನು ಸೂಚಿಸಲು ಬರೆದನು
Result: